ಫ್ರೆಶ್ ಬ್ರೆಡ್ ತಂದರೆ ಬೇಗನೇ ಹಾಳಾಗುತ್ತದೆ ಎಂದಿದ್ದರೆ ಅದನ್ನು ಸಂರಕ್ಷಿಸಲು ಉಪಾಯಗಳಿವೆ

ಬ್ರೆಡ್ ಪ್ಯಾಕೆಟ್ ಒಮ್ಮೆ ತೆರೆದರೆ ಅದನ್ನು ಮತ್ತೆ ಅದೇ ರೀತಿ ಗಾಳಿಯಾಡದಂತೆ ಮುಚ್ಚಿಟ್ಟುಕೊಳ್ಳಬೇಕು

ಪ್ಲಾಸ್ಟಿಕ್ ಕವರ್ ನಲ್ಲಿರುವ ಬ್ರೆಡ್ ಪ್ಯಾಕೆಟ್ ನ್ನು ಒಂದು ಪೇಪರ್ ನಲ್ಲಿ ಸುತ್ತಿಟ್ಟುಕೊಳ್ಳಿ

ಫ್ರಿಡ್ಜ್ ನ ಫ್ರೀಝರ್ ನಲ್ಲಿಟ್ಟುಕೊಂಡರೆ ಬ್ರೆಡ್ ಬೇಗನೇ ಹಾಳಾಗವುದು ತಪ್ಪುತ್ತದೆ

ಫ್ರಿಡ್ಜ್ ನಲ್ಲಿಟ್ಟುಕೊಂಡರೆ ಉಪಯೋಗಿಸುವ ಮೊದಲು ಒಮ್ಮೆ ಬಿಸಿ ಮಾಡಿಕೊಂಡರೆ ಸಾಕು

ಪ್ಲಾಸ್ಟಿಕ್ ಕವರ್ ನಲ್ಲಿ ಗಾಳಿಯಾಡದಂತೆ ಪ್ಯಾಕ್ ಮಾಡಿ ಫ್ರಿಡ್ಜ್ ನಲ್ಲಿಟ್ಟರೆ ಬೇಗನೇ ಹಾಳಾಗದು

ತಲೆ ತುರಿಕೆಗೆ ನೈಸರ್ಗಿಕ ಪರಿಹಾರಗಳು

Follow Us on :-