ಸೀಬೆಕಾಯಿಯನ್ನು ಹೀಗೆ ತಿಂದರೆ ಸೂಕ್ತ

ಸೀಬೆಕಾಯಿ ಕೆಲವರಿಗೆ ಶೀತ, ಕಫ ಇತ್ಯಾದಿ ಸಮಸ್ಯೆ ತಂದೊಡ್ಡಬಹುದು. ಇದಕ್ಕಾಗಿ ಸೀಬೆಕಾಯಿಗೆ ಸ್ವಲ್ಪ ಉಪ್ಪು, ಖಾರ ಹಾಕಿಕೊಂಡು ಸೇವನೆ ಮಾಡಬಹುದು. ಈ ರೀತಿ ಮಾಡಿದರೆ ಏನು ಉಪಯೋಗ ನೋಡಿ.

Photo Credit: Instagram, WD

ಸೀಬೆಕಾಯಿ ಶೀತ ಪ್ರಕೃತಿಯಿರುವವರಿಗೆ ಆರೋಗ್ಯ ಸಮಸ್ಯೆ ತಂದೊಡ್ಡಬಹುದು

ಸೀಬೆಕಾಯಿಯ ಬೀಜದಿಂದಾಗಿ ಸೇವನೆಯಿಂದ ಅಜೀರ್ಣದಂತಹ ಸಮಸ್ಯೆಯೂ ಬರಬಹುದು

ಸೀಬೆಕಾಯಿ ಸೇವನೆ ಮಾಡುವಾಗ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಖಾರ ಸೇರಿಸಿ ಸೇವನೆ ಮಾಡಿ

ಸೀಬೆಕಾಯಿಗೆ ಉಪ್ಪು ಸೇರುವುದರಿಂದ ಕಫ ಮತ್ತು ಶೀತವಾಗುವುದು ತಪ್ಪುತ್ತದೆ

ಸೀಬೆಕಾಯಿಗೆ ಉಪ್ಪು, ಖಾರ ಹಾಕಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ

ರಕ್ತದೊತ್ತಡವಿರುವವರು ಉಪ್ಪಿನ ಬದಲು ಸ್ವಲ್ಪ ಪೆಪ್ಪರ್ ಪೌಡರ್ ಹಾಕಿ ಸೇವನೆ ಮಾಡಬಹುದು

ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಬರುವುದೂ ಸೀಬೆಕಾಯಿ ಸೇವನೆಯಿಂದ ತಪ್ಪುತ್ತದೆ

ನೂಡಲ್ಸ್ ಜೊತೆ ಇವುಗಳನ್ನು ತಪ್ಪಿಯೂ ತಿನ್ನಬೇಡಿ

Follow Us on :-