ನೂಡಲ್ಸ್ ಜೊತೆ ಇವುಗಳನ್ನು ತಪ್ಪಿಯೂ ತಿನ್ನಬೇಡಿ

ನೂಡಲ್ಸ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಮಕ್ಕಳಂತೂ ಇದನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಮ್ಯಾಗಿ ಜೊತೆ ಈ ಕೆಲವೊಂದು ಆಹಾರವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮವಲ್ಲ.

Photo Credit: Instagram

ನೂಡಲ್ಸ್ ನಲ್ಲಿ ಸೋಡಿಯಂ ಅಂಶ ಹೆಚ್ಚಿದ್ದು ಇದು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ

ಒಂದಕ್ಕೊಂದು ವಿರುದ್ಧ ಕಾಂಬಿನೇಷನ್ ನ ಆಹಾರಗಳನ್ನು ಸೇವಿಸಿದರೆ ಅಲರ್ಜಿಯಾಗುತ್ತದೆ

ಅದೇ ರೀತಿ ಮಸಾಲಯುಕ್ತ ನೂಡಲ್ಸ್ ಜೊತೆಗೆ ಹಾಲು, ಮೊಸರು ಸೇವನೆ ಮಾಡಬೇಡಿ

ನೂಡಲ್ಸ್ ಜೊತೆಗೆ ಸಿಹಿತಿನಿಸುವ ಸೇವಿಸುವುದರಿಂದ ಹೊಟ್ಟೆ ತೊಳೆಸಿದಂತಾಗಬಹುದು

ನೂಡಲ್ಸ್ ಜೊತೆಗೆ ಕುರುಕಲು ತಿಂಡಿಗಳನ್ನು ಸೇವಿಸಿದರೆ ಅಸಿಡಿಟಿ ಹೆಚ್ಚಾಗಬಹುದು

ನೂಡಲ್ಸ್ ಜೊತೆಗೆ ಕರಿದ ತಿಂಡಿ ಸೇವನೆ ಮಾಡುವುದರಿಂದ ಅಜೀರ್ಣವಾಗಬಹುದು

ನೂಡಲ್ಸ್ ಜೊತೆಗೆ ಸೋಡಾ ಬೆರೆತ ಪಾನೀಯ ಸೇವಿಸುವುದರಿಂದ ಅಸಿಡಿಟಿ ಹೆಚ್ಚಾಗಬಹುದು

ಖಾಲಿಹೊಟ್ಟೆಯಲ್ಲಿ ನೆಲ್ಲಿಕಾಯಿ ಪೌಡರ್ ನೀರು ಕುಡಿಯುವುದರ ಲಾಭಗಳು

Follow Us on :-