ಶ್ರವಣ ನಕ್ಷತ್ರದಿಂದ ರೇವತಿ ನಕ್ಷತ್ರದ ಮಗುವಿಗೆ ಹೆಸರಿಡಲು ಟಿಪ್ಸ್

ಶ್ರವಣ ನಕ್ಷತ್ರದಿಂದ ರೇವತಿ ನಕ್ಷತ್ರದವರೆಗೆ ನಿಮ್ಮ ಮಗುವಿಗೆ ಹೆಸರು ಯಾವ ಅಕ್ಷರದಿಂದ ಇಡಬೇಕು ಎಂಬುದಕ್ಕೆ ಇಲ್ಲಿದೆ ಟಿಪ್ಸ್.

Photo Credit: Instagram

ಶ್ರವಣ- ಜು, ಜೆ, ಜೊ, ಸೊ, ಕೆ

ಧನಿಷ್ಠ- ಗ, ಗಿ, ಗು, ಗೀ

ಶತಭಿಷ- ಗೊ, ಸ, ಸಾ, ಸು, ಗೌ, ಸೀ

ಪೂರ್ವಾಭದ್ರ- ಸೆ, ಸೊ, ಧ, ಧಿ, ದಾ, ದೀ

ಉತ್ತರಾಭದ್ರ- ದು, ತ, ಝ, ನ, ದ

ರೇವತಿ- ದಿ, ದೊ, ಚ, ಚಾ, ಚೇ, ಚಿ

ಸ್ವಾತಿ ನಕ್ಷತ್ರದಿಂದ ಉತ್ತರಾಷಾಢ ನಕ್ಷತ್ರದ ಮಗುವಿಗೆ ಹೆಸರಿಡಲು ಟಿಪ್ಸ್

Follow Us on :-