ಸ್ವಾತಿ ನಕ್ಷತ್ರದಿಂದ ಉತ್ತರಾಷಾಢ ನಕ್ಷತ್ರದ ಮಗುವಿಗೆ ಹೆಸರಿಡಲು ಟಿಪ್ಸ್

ಸ್ವಾತಿ ನಕ್ಷತ್ರದಿಂದ ಉತ್ತರಾಷಾಢ ನಕ್ಷತ್ರದವರೆಗೆ ನಿಮ್ಮ ಮಗುವಿಗೆ ಹೆಸರು ಯಾವ ಅಕ್ಷರದಿಂದ ಇಡಬೇಕು ಎಂಬುದಕ್ಕೆ ಇಲ್ಲಿದೆ ಟಿಪ್ಸ್.

Photo Credit: Instagram

ಸ್ವಾತಿ- ರು, ರೆ, ರೊ, ತ

ವಿಶಾಖ- ತಿ, ತೀ, ತೊ, ತೆ

ಅನುರಾಧ- ನ, ನಾ, ನು, ನೂ, ನೀ

ಜ್ಯೇಷ್ಠ- ನೊ, ಯ, ಯಾ, ಯು

ಮೂಲ- ಯೆ, ಯು, ಬ, ಬಿ, ಭ, ಭೀ

ಪೂರ್ವಾಷಾಢ- ಭು, ದ, ಧ, ಫ, ಭೂ

ಉತ್ತರಾಷಾಢ- ಬಿ, ಬೊ, ಜ, ಭ, ಜೀ

ಕೇರಳ ಸ್ಟೈಲ್ ಟೊಮೆಟೊ ಕರಿ ಮಾಡುವ ವಿಧಾನ

Follow Us on :-