ಈ ವಸ್ತುಗಳನ್ನು ಸ್ಟೀಲ್ ಪಾತ್ರೆಯಲ್ಲಿ ಹಾಕಬಾರದು

ಬಹುತೇಕ ಹೆಚ್ಚಿನ ಮನೆಗಳಲ್ಲಿ ಸ್ಟೀಲ್ ಪಾತ್ರೆಗಳನ್ನು ಉಪಯೋಗಿಸುತ್ತೇವೆ. ಆದರೆ ಕೆಲವು ವಸ್ತುಗಳನ್ನು ಸ್ಟೀಲ್ ಪಾತ್ರೆಯಲ್ಲಿ ಹಾಕಿಡುವುದು ಅಥವಾ ಬೇಯಿಸುವುದು ಅಷ್ಟು ಸೂಕ್ತವಲ್ಲ.

Photo Credit: Instagram, Facebook

ಕೆಲವೊಂದು ವಸ್ತುಗಳನ್ನು ಸ್ಟೀಲ್ ಪಾತ್ರೆಯಲ್ಲಿ ಹಾಕಿದರೆ ಕೆಮಿಕಲ್ ರಿಯಾಕ್ಷನ್ ಆಗಬಹುದು

ಸ್ಟೀಲ್ ಪಾತ್ರೆಯಲ್ಲಿ ದೀರ್ಘ ಕಾಲ ಉಪ್ಪು ಹಾಕಿಡುವುದರಿಂದ ಲೋಹ ಕರಗಬಹುದು

ಸ್ಟೀಲ್ ಪಾತ್ರೆಯಲ್ಲಿ ಹೆಚ್ಚು ಉಪ್ಪಿನಂಶವಿರುವ ಉಪ್ಪಿನಕಾಯಿ ಹಾಕಬಾರದು

ನೂಡಲ್ಸ್, ಪಾಸ್ತಾದಂತಹ ಮಸಾಲ ವಸ್ತುಗಳನ್ನು ಮಾಡಲು ಸ್ಟೀಲ್ ಪಾತ್ರೆ ಯೋಗ್ಯವಲ್ಲ

ಮೈಕ್ರೋ ಓವನ್ ನಲ್ಲಿ ಆಹಾರ ಬಿಸಿ ಮಾಡಲು ಸ್ಟೀಲ್ ಪಾತ್ರೆಗಳನ್ನು ಬಳಸಬೇಡಿ

ಮಯಣ ಬಿಡುವಂತಹ ತರಕಾರಿ, ಆಹಾರ ವಸ್ತುವನ್ನು ಸ್ಟೀಲ್ ಪಾತ್ರೆಯಲ್ಲಿ ಹಾಕಿದರೆ ಕಲೆಯಾಗಬಹುದು

ಬಿಸಿಯಾಗಿರುವ ಎಣ್ಣೆ, ತುಪ್ಪವನ್ನು ಸ್ಟೀಲ್ ಪಾತ್ರೆಯಲ್ಲಿ ಹಾಕಿದರೆ ಪಾತ್ರೆ ಅಗಲವಾಗಬಹುದು

ಉಪ್ಪನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಶೇಖರಿಸಿಟ್ಟರೆ ಈ ಅಪಾಯಗಳಿದೆ

Follow Us on :-