ಉಪ್ಪನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಶೇಖರಿಸಿಟ್ಟರೆ ಈ ಅಪಾಯಗಳಿದೆ

ಮನೆಯಲ್ಲಿ ಉಪ್ಪು ಹಾಕಿಡಲು ಪ್ಲಾಸ್ಟಿಕ್ ಪಾತ್ರೆ ಬಳಸುತ್ತಿದ್ದೀರಾ. ಹಾಗಿದ್ದರೆ ಅದನ್ನು ಇಂದೇ ಗಾಜಿನ ಜರಡಿಗೆ ಬದಲಾಯಿಸುವುದು ಉತ್ತಮ. ಯಾಕೆಂದರೆ ಪ್ಲಾಸ್ಟಿಕ್ ಪಾತ್ರೆಯಲ್ಲಿ ಉಪ್ಪು ಹಾಕಿಟ್ಟರೆ ಅನೇಕ ಅಪಾಯಗಳಿವೆ. ಅವು ಏನೆಂದು ನೋಡೋಣ.

Photo Credit: Instagram, WD

ಪ್ಲಾಸ್ಟಿಕ್ ಮತ್ತು ಉಪ್ಪು ಸಂಯೋಗದಿಂದ ದೇಹಕ್ಕೆ ಹಾನಿಕಾರಕವಾದ ರಾಸಾಯನಿಕ ಬಿಡುಗಡೆಯಾಗಬಹುದು

ಪ್ಲಾಸ್ಟಿಕ್ ಪಾತ್ರೆಯಲ್ಲಿ ಶೇಖರಿಸಿಟ್ಟ ಉಪ್ಪು ಬಳಕೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ

ಗಾಜಿನ ಜರಡಿಗಿಂತ ಪ್ಲಾಸ್ಟಿಕ್ ಪಾತ್ರೆಯಲ್ಲಿ ಉಪ್ಪು ಕರಗಿ ನೀರಾಗುವ ಸಂಭವ ಹೆಚ್ಚು

ಸುದೀರ್ಘ ಕಾಲಕ್ಕೆ ಪ್ಲಾಸ್ಟಿಕ್ ಪಾತ್ರೆಯಲ್ಲಿ ಉಪ್ಪು ಸಂಗ್ರಹಿಸಿಡುವುದು ಯೋಗ್ಯವಲ್ಲ

ಪ್ಲಾಸ್ಟಿಕ್ ಪಾತ್ರೆಯಲ್ಲಿ ಶೇಖರಿಸಿದ ಉಪ್ಪು ಕರುಳಿನ ಆರೋಗ್ಯಕ್ಕೂ ಹಾನಿಕಾರಕ

ಪ್ಲಾಸ್ಟಿಕ್ ಅಂಶ ಉಪ್ಪಿನ ಮೂಲಕ ಆಹಾರವನ್ನು ಸೇರಿ ಆರೋಗ್ಯ ಸಮಸ್ಯೆ ತಂದೊಡ್ಡಬಹುದು

ಪ್ಲಾಸ್ಟಿಕ್ ನಲ್ಲಿರುವ ವಿಷಕಾರೀ ಅಂಶ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯಕ್ಕೆ ಕಾರಣವಾಗಬಹುದು

ದೋಸೆ ಮಾಡುವಾಗ ಈ ಎರಡು ವಸ್ತು ಸೇರಿಸಿದ್ರೆ ಮೃದುವಾಗುತ್ತದೆ

Follow Us on :-