ಬೆಲ್ಲಿ ಫ್ಯಾಟ್ ಕರಗಿಸುವ ಏಳು ತರಕಾರಿಗಳು

ಹೊಟ್ಟೆಯಲ್ಲಿ ಬೊಜ್ಜು ತುಂಬಿಕೊಂಡು ಅಸಹ್ಯವಾಗಿ ಕಾಣುತ್ತಿದ್ದರೆ ಅದನ್ನು ಕರಗಿಸಲು ಏನೇನೋ ಕಸರತ್ತು ಮಾಡುತ್ತಾರೆ. ಆದರೆ ಎಲ್ಲದಕ್ಕೂ ನಮ್ಮ ಆಹಾರದಲ್ಲೇ ಪರಿಹಾರವಿದೆ. ಬೆಲ್ಲಿ ಫ್ಯಾಟ್ ಕರಗಿಸಲು ನಾವು ಸೇವಿಸಬಹುದಾದ 7 ತರಕಾರಿಗಳು ಯಾವುವು ಇಲ್ಲಿ ನೋಡಿ.

Photo Credit: Social Media

ಸಾಕಷ್ಟು ಫೈಬರ್ ಅಂಶ ಮತ್ತು ಕಡಿಮೆ ಕ್ಯಾಲೊರಿ ಇರುವ ಪಾಲಕ್ ಸೊಪ್ಪನ್ನು ಹೇರಳವಾಗಿ ಸೇವಿಸಿ

ಕಡಿಮೆ ಕ್ಯಾಲೊರಿ ಇರುವ ನೀರಿನಂಶ ಹೇರಳವಾಗಿರುವ ಸೋರೆಕಾಯಿ ಸೇವಿಸಿದರೆ ಉತ್ತಮ

ಅಧಿಕ ಫೈಬರ್ ಮತ್ತು ಕಡಿಮೆ ಕ್ಯಾಲೊರಿ ಇರುವ ಹೂಕೋಸನ್ನು ಸೇವಿಸಿದರೆ ಬೆಲ್ಲಿ ಫ್ಯಾಟ್ ಕರಗುವುದು

ವಿಟಮಿನ್, ಆಂಟಿ ಆಕ್ಸಿಡೆಂಟ್ ಜೊತೆಗೆ ಕಡಿಮೆ ಕ್ಯಾಲೊರಿ ಇರುವ ಕ್ಯಾರೆಟ್ ಧಾರಾಳವಾಗಿ ಸೇವಿಸಿ.

ಹಾಗಲಕಾಯಿ ಕಹಿ ರುಚಿಯಿದ್ದರೂ ತೂಕ ಇಳಿಕೆ ಮಾಡಲು ಬಯಸುವವರಿಗೆ ಹೇಳಿಮಾಡಿಸಿದ ತರಕಾರಿ

ಸೋರೆಕಾಯಿಂತೆ ನೀರಿನಂಶ ಜಾಸ್ತಿ, ಜೊತೆಗೆ ಕ್ಯಾಲೊರಿ ಕಡಿಮೆಯಿರುವ ಸೌತೆಕಾಯಿ ಸೇವಿಸಿ

ಪೋಷಕಾಂಶ ಹೇರಳವಾಗಿರುವ ಬ್ರಾಕೊಲಿಯಲ್ಲಿ ಫೈಬರ್ ಹೇರಳವಾಗಿದ್ದು ಬೆಲ್ಲಿ ಫ್ಯಾಟ್ ಕರಗಿಸಬಹುದು

ಸುಲಭ ಹೆರಿಗೆಗೆ ಈ 7 ಕೆಲಸ ಮಾಡಿ

Follow Us on :-