ಸುಲಭ ಹೆರಿಗೆಗೆ ಈ 7 ಕೆಲಸ ಮಾಡಿ

ಸುಲಭವಾಗಿ ನಾರ್ಮಲ್ ಹೆರಿಗೆಯಾಗಬೇಕು ಎಂದು ಎಲ್ಲರೂ ಆಶಿಸುತ್ತಾರೆ. ಆದರೆ ಸುಲಭವಾಗಿ ಹೆರಿಗೆಯಾಗಬೇಕಾದರೆ ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಕೆಲವೊಂದು ಕೆಲಸ ಮಾಡಬೇಕಾಗುತ್ತದೆ. ಸುಲಭ ಹೆರಿಗೆಗೆ ಇಲ್ಲಿದೆ 7 ಟಿಪ್ಸ್.

Photo Credit: Social Media

ಜೀರ್ಣಕ್ರಿಯೆಗೆ ಕಷ್ಟವಾಗುವ, ಜಿಡ್ಡು ಪದಾರ್ಥಗಳನ್ನು ಸೇವಿಸುವುದನ್ನು ಅವಾಯ್ಡ್ ಮಾಡಿ

ಗರ್ಭಿಣಿಯಾಗಿದ್ದಾಗ ಪ್ರತಿನಿತ್ಯ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಮಾಂಸಖಂಡಗಳನ್ನು ಸಡಿಲಗೊಳಿಸಿ

ಯಾವತ್ತೂ ಮಲಗಿಕೊಂಡೇ ಇರುವ ಬದಲು ದೈಹಿಕವಾಗಿ ಚಟುವಟಿಕೆ ನೀಡುವ ಸಣ್ಣಪುಟ್ಟ ಕೆಲಸ ಮಾಡಿ

ತಜ್ಞರ ಸಲಹೆಯೊಂದಿಗೆ ಸರಳ ಯೋಗಾಸನವನ್ನು ಪ್ರತಿನಿತ್ಯ ಮಾಡುತ್ತಿದ್ದರೆ ಹೆರಿಗೆಗೆ ಅನುಕೂಲ

ಸುಲಭವಾಗಿ ಹೆರಿಗೆಯಾಗಲು ಉಸಿರಾಟದ ವ್ಯಾಯಾಮವನ್ನು ಮಾಡುತ್ತಿದ್ದರೆ ಉತ್ತಮ

ಗರ್ಭಿಣಿಯಾಗಿದ್ದಾಗ ಅತಿಯಾಗಿ ತಿಂದು ಬೊಜ್ಜು ಬೆಳೆಯದಂತೆ ನೋಡಿಕೊಳ್ಳುವುದೂ ಮುಖ್ಯ

ನೆನಪಿರಲಿ, ಯಾವುದೇ ಪ್ರಯೋಗ ಮಾಡುವ ಮೊದಲು ನಿಮ್ಮ ತಜ್ಞ ವೈದ್ಯರ ಸಲಹೆ ಪಡೆಯಿರಿ.

ಬಿಸಿ ನೀರಿನ ಜೊತೆ ತಣ್ಣೀರು ಮಿಕ್ಸ್ ಮಾಡಿ ಕುಡಿಯಬಹುದೇ

Follow Us on :-