ನಮ್ಮ ಮೆದುಳು ನಮ್ಮ ದೇಹದ ಕಂಟ್ರೋಲಿಂಗ್ ಅಂಗ. ಇದಕ್ಕೆ ಯಾವುದೇ ಹಾನಿಯಾಗದಂತೆ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಆದರೆ ನಮ್ಮ ಕೆಲವೊಂದು ಅಭ್ಯಾಸಗಳು ಮೆದುಳಿನ ಆರೋಗ್ಯಕ್ಕೆ ತೊಂದರೆ ಉಂಟು ಮಾಡಬಹುದು. ಅವು ಯಾವುವು ನೋಡೋಣ.
credit: social media
ತುಂಬಾ ಹೊತ್ತು ಮೊಬೈಲ್, ಕಂಪ್ಯೂಟರ್ ಮುಂದೆ ಕೂರುವುದು
ನಿದ್ರಾಹೀನತೆ ಅಥವಾ ಸಾಕಷ್ಟು ನಿದ್ರೆ ಮಾಡದೇ ಇರುವುದು.
ತುಂಬಾ ಹೊತ್ತು ಒಂದೇ ಕಡೆ ಕೂರುವುದು.
ನೀರು ಸಾಕಷ್ಟು ಸೇವನೆ ಮಾಡದೇ ಇರುವುದೇ ನಿರ್ಜಲೀಕರಣಕ್ಕೊಳಗಾಗುವುದು.
ಬೆಳಿಗ್ಗಿನ ಉಪಾಹಾರವನ್ನು ತಪ್ಪಿಸುವುದು ಒಳ್ಳೆಯದಲ್ಲ.
ಕಿವಿಗೆ ಇಯರ್ ಫೋನ್ ಹಾಕಿಕೊಂಡು ಗರಿಷ್ಠ ವಾಲ್ಯೂಮ್ ನಲ್ಲಿ ಸಂಗೀತ, ಹಾಡು ಆಲಿಸುವುದು.
ಚಿಕ್ಕವರಿದ್ದಾಗಿನಿಂದ ಪೋಷಕಾಂಶಯುಕ್ತ ಆಹಾರ ಸೇವನೆ ಮಾಡದೇ ಇದ್ದರೆ ಮೆದುಳಿನ ಮೇಲೆ ಪರಿಣಾಮ ಬೀರಬಹುದು.