ಋಣಾತ್ಮಕ ಯೋಚನೆಗಳು ನಿಮ್ಮನ್ನು ಕಾಡುತ್ತಿದ್ದರೆ ಜೀವನದಲ್ಲಿ ಯಶಸ್ಸು ಸಾಧಿಸುವುದು ಕಷ್ಟ. ಜೊತೆಗೆ ನೀವು ಒತ್ತಡಕ್ಕೊಳಗಾಗುತ್ತೀರಿ. ಹಾಗಿದ್ದರೆ ನಿಮ್ಮ ಮನೆ, ಮನಸ್ಸಿನಿಂದ ನೆಗೆಟಿವಿಟಿ ದೂರ ಮಾಡಬೆಕಾದರೆ ಏನು ಮಾಡಬೇಕು? ಇಲ್ಲಿದೆ 6 ಮಂತ್ರಗಳು.
credit: social media
ಯೋಗ, ಧ್ಯಾನ ಋಣಾತ್ಮಕತೆ ದೂರ ಮಾಡಿ ತಾಳ್ಮೆ ಕಲಿಸುತ್ತದೆ.
ಓಂ ಎಂದು ಪ್ರಾರಂಭವಾಗುವ ಗಾಯತ್ರಿ ಮಂತ್ರ ತಪ್ಪದೇ ಜಪಿಸಿ
ಮಹಾಮೃತ್ಯುಂಜಯ ಮಂತ್ರ ನಿಮ್ಮಲ್ಲಿ ಧನಾತ್ಮಕ ಶಕ್ತಿ ತುಂಬುತ್ತದೆ
ಆಂಜನೇಯ ಸ್ವಾಮಿ ಧೈರ್ಯ ನೀಡುತ್ತಾನೆ. ಹನುಮಾನ್ ಮಂತ್ರ ಜಪಿಸಿ.
ವಿಘ್ನ ವಿನಾಶಕನ ಗಣೇಶನ ಓಂ ಗಣೇಶಾಯ ನಮಃ ಮಂತ್ರ ಜಪಿಸಿ.
ಓಂ ಕಾತ್ಯಾಯನೇ ಚ ವಿದ್ಮಹೇ ಕನ್ಯಾಕುಮಾರ್ಯೆ ಧೀಮಹಿ ತನ್ನೋ ದೇವಿ ಪ್ರಚೋದಯಾತ್ ಎನ್ನಿ.