ಎಲುಬಿನ ಆರೋಗ್ಯ ಸುಧಾರಿಸುವ 5 ಹಣ್ಣುಗಳು

ನಮ್ಮ ದೇಹ ಗಟ್ಟಿಮುಟ್ಟಾಗಿರಬೇಕೆಂದರೆ ಮಾಂಸಖಂಡಗಳ ಜೊತೆಗೆ ಎಲುಬುಗಳೂ ಗಟ್ಟಿಯಾಗಿರಬೇಕು. ಎಲುಬುಗಳು ಗಟ್ಟಿಯಾಗಬೇಕೆಂದರೆ ಕ್ಯಾಲ್ಶಿಯಂ ಅಂಶ ದೇಹಕ್ಕೆ ಸಿಗುತ್ತಿರಬೇಕು. ಎಲುಬು ಗಟ್ಟಿಯಾಗಿಸಬಹುದಾದ 5 ಹಣ್ಣುಗಳಿವು.

Photo Credit: Social Media

ಎಲುಬುಗಳು ಆರೋಗ್ಯಯುತವಾಗಿದ್ದರೆ ನಮ್ಮ ದೇಹವೂ ಸುಸ್ಥಿರವಾಗಿರುತ್ತದೆ

ಎಲುಬು ಗಟ್ಟಿಯಾಗಿರಲು ನಮ್ಮ ದೇಹಕ್ಕೆ ಕ್ಯಾಲ್ಶಿಯಂ ಅಂಶ ಅತೀ ಅಗತ್ಯವಾಗಿದೆ

ಒಣಗಿದ ಅಂಜೂರದಲ್ಲಿ ಕ್ಯಾಲ್ಶಿಯಂ ಅಂಶವಿದ್ದು ಪ್ರತಿನಿತ್ಯ ಕನಿಷ್ಠ 100 ಗ್ರಾಂನಷ್ಟು ಸೇವಿಸಿ

ವಿಟಮಿನ್ ಸಿ ಕೂಡಾ ಎಲುಬಿಗೆ ಅಗತ್ಯವಾಗಿದ್ದು ಕಿತ್ತಳೆ ಹಣ್ಣನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ

ವಿಟಮಿನ್ ಸಿ ಅಂಶ ಹೇರಳವಾಗಿರುವ ಕಿವಿ ಹಣ್ಣುಗಳನ್ನು ಪ್ರತಿನಿತ್ಯ ಸೇವಿಸುವುದು ಉತ್ತಮ

ಅಗ್ಗದ ದರದಲ್ಲಿ ಸಿಗುವ ಪಪ್ಪಾಯ ಹಣ್ಣಿನಲ್ಲಿ ಕ್ಯಾಲ್ಶಿಯಂ ಅಂಶ ಹೇರಳವಾಗಿರುತ್ತದೆ.

ನಿಂಬೆ ಹಣ್ಣು ವಿಟಮಿನ್ ಸಿ ಮತ್ತು ಕ್ಯಾಲ್ಶಿಯಂ ಆಗರವಾಗಿದ್ದು, ಇದನ್ನು ತಪ್ಪದೇ ಸೇವಿಸಿ

ಮಳೆಗಾಲದಲ್ಲಿ ರೋಗನಿರೋಧಕ ಹೆಚ್ಚಿಸಲು ಪಾನೀಯಗಳು

Follow Us on :-