ಬಾಲಿವುಡ್ ನಲ್ಲಿ ಮತ್ತೊಂದು ಜೋಡಿ ರಿಯಲ್ ಲೈಫ್ ನಲ್ಲಿ ಒಂದಾಗಲು ತೀರ್ಮಾನಿಸಿದೆ. ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ಜೋಡಿ ಇದೇ ವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
Photo credit:Twitterಫೆಬ್ರವರಿ 6 ರಂದು ಕಿಯಾರಾ ಜೊತೆ ಸಿದ್ಧಾರ್ಥ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬುದು ಖಚಿತವಾಗಿದೆ. ರಾಜಸ್ಥಾನ್ ನ ಜೈಸಲ್ಮೇರ್ ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ.
ಇದಕ್ಕಾಗಿ ಈಗಾಗಲೇ ತಯಾರಿ ನಡೆದಿದೆ. ಗಣ್ಯಾತಿಗಣ್ಯರು ಈ ಮದುವೆಗೆ ಆಗಮಿಸಲಿದ್ದಾರೆ. ಕಿಯಾರಾ, ಸಿದ್ಧಾರ್ಥ್ ಫೋಟೋ ಗ್ಯಾಲರಿ ಇಲ್ಲಿದೆ.
ಇದಕ್ಕಾಗಿ ಈಗಾಗಲೇ ತಯಾರಿ ನಡೆದಿದೆ. ಗಣ್ಯಾತಿಗಣ್ಯರು ಈ ಮದುವೆಗೆ ಆಗಮಿಸಲಿದ್ದಾರೆ. ಕಿಯಾರಾ, ಸಿದ್ಧಾರ್ಥ್ ಫೋಟೋ ಗ್ಯಾಲರಿ ಇಲ್ಲಿದೆ.