ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ, ಹಾಲಿವುಡ್ ಗಾಯಕ ನಿಕ್ ಜೊನಾಸ್ ದಂಪತಿ ಪುತ್ರಿ ಮಾಲ್ತಿ ಮ್ಯಾರೀ ಮೊದಲ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Photo credit:Twitterಕಳೆದ ವರ್ಷ ಪ್ರಿಯಾಂಕ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದಿದ್ದರು. ಇದೀಗ ಮಾಲ್ತಿಗೆ ಒಂದು ವರ್ಷವಾಗಿದೆ.
ಇದುವರೆಗೆ ಪ್ರಿಯಾಂಕ ದಂಪತಿ ಮಗಳ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ನಿಕ್ ಜೊನಾಸ್ ಸಹೋದರನ ಕಾರ್ಯಕ್ರಮವೊಂದರಲ್ಲಿ ಮಾಲ್ತಿ ಮುಖ ದರ್ಶನವಾಗಿದೆ.
ಇದುವರೆಗೆ ಪ್ರಿಯಾಂಕ ದಂಪತಿ ಮಗಳ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ನಿಕ್ ಜೊನಾಸ್ ಸಹೋದರನ ಕಾರ್ಯಕ್ರಮವೊಂದರಲ್ಲಿ ಮಾಲ್ತಿ ಮುಖ ದರ್ಶನವಾಗಿದೆ.