ಬಾಲಿವುಡ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್?

ನಿತೀಶ್ ತಿವಾರಿ ನಿರ್ದೇಶನ ಮಾಡಲಿರುವ ರಾಮಾಯಣ ಮೂಲದ ಕಥಾ ವಸ್ತು ಹೊಂದಿರುವ ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲು ರಾಕಿಂಗ್ ಸ್ಟಾರ್ ಯಶ್ ಜೊತೆ ಮಾತುಕತೆ ನಡೆದಿದೆಯಂತೆ.

Photo credit:Twitter

ಕೆಜಿಎಫ್ ಸ್ಟಾರ್ ಯಶ್

ಇದಕ್ಕೆ ಮೊದಲು ಹೃತಿಕ್ ರೋಷನ್ ಈ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ನೆಗೆಟಿವ್ ಪಾತ್ರ ಬೇಡ ಎಂಬ ಕಾರಣಕ್ಕೆ ಸಿನಿಮಾದಲ್ಲಿ ಅಭಿನಯಿಸಲು ನಿರಾಕರಿಸಿದ್ದಾರೆ.

ಯಶ್ ಗೆ ಬಾಲಿವುಡ್ ಆಫರ್

ಯಶ್ ಮುಂದಿನ ಸಿನಿಮಾ ಯಾವುದು ಎಂದು ಇನ್ನೂ ಘೋಷಣೆಯಾಗಿಲ್ಲ. ಹೀಗಾಗಿ ಬಾಲಿವುಡ್ ಆಫರ್ ಸ್ವೀಕರಿಸುತ್ತಾರಾ ಕಾದು ನೋಡಬೇಕು.

ರಾಮಾಯಣ ಕತೆಯಿರುವ ಸಿನಿಮಾ

ರಾವಣನ ಪಾತ್ರಕ್ಕೆ ಆಫರ್

ಹೃತಿಕ್ ರೋಷನ್ ಮಾಡಬೇಕಿದ್ದ ಪಾತ್ರ

ಹೃತಿಕ್ ಸ್ಥಾನಕ್ಕೆ ಯಶ್?

ಫ್ಯಾನ್ಸ್ ಗೆ ಸಿಗುತ್ತಾ ಸಿಹಿ ಸುದ್ದಿ

ಯಶ್ ಮುಂದಿನ ಸಿನಿಮಾ ಯಾವುದು ಎಂದು ಇನ್ನೂ ಘೋಷಣೆಯಾಗಿಲ್ಲ. ಹೀಗಾಗಿ ಬಾಲಿವುಡ್ ಆಫರ್ ಸ್ವೀಕರಿಸುತ್ತಾರಾ ಕಾದು ನೋಡಬೇಕು.

ಮಗಳ ಮದುವೆಯಲ್ಲಿ ಸುನಿಲ್ ಶೆಟ್ಟಿ ಸ್ಟೈಲ್

Follow Us on :-