ಮಗಳ ಮದುವೆಯಲ್ಲಿ ಸುನಿಲ್ ಶೆಟ್ಟಿ ಸ್ಟೈಲ್

ಮಗಳ ಮದುವೆ ಎಂದರೆ ಯಾರಿಗೇ ಆದರೂ ಸಂಭ್ರಮ ಇದ್ದೇ ಇರುತ್ತದೆ. ಅದೇ ಸಂಭ್ರಮ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮೊಗದಲ್ಲೂ ಇತ್ತು.

Photo credit:Twitter

ಮಗಳ ಮದುವೆಯಲ್ಲಿ ಸುನಿಲ್ ಶೆಟ್ಟಿ ಸಂಭ್ರಮ

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಜೊತೆ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುನಿಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲೇ ಈ ಸಮಾರಂಭ ತೀರಾ ಖಾಸಗಿಯಾಗಿ ನೆರವೇರಿತ್ತು.

ಪಂಚೆಯುಟ್ಟು ಮಿಂಚಿದ ಸುನಿಲ್ ಶೆಟ್ಟಿ

ಸುನಿಲ್ ಶೆಟ್ಟಿ ಸಾಂಪ್ರದಾಯಿಕವಾಗಿ ಪಂಚೆ ಉಟ್ಟು ಮಿಂಚಿದ್ದಾರೆ. ಅವರ ಜೊತೆಗೆ ಪುತ್ರ ಅಹಾನ್ ಶೆಟ್ಟಿ ಕೂಡಾ ಮಾಧ್ಯಿಮದ ಎದುರು ಬಂದು ಸಿಹಿ ಹಂಚಿ ಧನ್ಯವಾದ ಸಲ್ಲಿಸಿದ್ದಾರೆ.

ಮಗನ ಜೊತೆ ಮಾಧ್ಯಮಗಳಿಗೆ ಪೋಸ್

ಸಿಹಿ ಹಂಚಿದ ಸುನಿಲ್ ಶೆಟ್ಟಿ

ಸುನಿಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲಿ ಮದುವೆ

ವೈರಲ್ ಆಯ್ತು ಸುನಿಲ್ ಶೆಟ್ಟಿ ಸ್ಟೈಲ್

ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿದ ಸುನಿಲ್

ಸುನಿಲ್ ಶೆಟ್ಟಿ ಸಾಂಪ್ರದಾಯಿಕವಾಗಿ ಪಂಚೆ ಉಟ್ಟು ಮಿಂಚಿದ್ದಾರೆ. ಅವರ ಜೊತೆಗೆ ಪುತ್ರ ಅಹಾನ್ ಶೆಟ್ಟಿ ಕೂಡಾ ಮಾಧ್ಯಿಮದ ಎದುರು ಬಂದು ಸಿಹಿ ಹಂಚಿ ಧನ್ಯವಾದ ಸಲ್ಲಿಸಿದ್ದಾರೆ.

ಸುನಿಲ್ ಶೆಟ್ಟಿ ಖಂಡಾಲ ಮನೆಯ ವಿಶೇಷತೆ

Follow Us on :-