ಬಾಲಿವುಡ್ ನಟ ಸಲ್ಮಾನ್ ಖಾನ್ ಕೈಯಲ್ಲಿ ನೀಲಿ ಹರಳಿನ ಬೆಳ್ಳಿಯ ಬ್ರೇಸ್ ಲೆಟ್ ಸದಾ ಇರುತ್ತದೆ. ಇದರ ಬಗ್ಗೆ ಸಲ್ಮಾನ್ ಈ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಅದರ ವಿಶೇಷತೆಯೇನು ನೋಡೋಣ.
Photo credit:Twitterಸೆಲೆಬ್ರಿಟಿಗಳು ಎಷ್ಟೇ ಹೆಸರು ಮಾಡಿದ್ದರೂ ಕೆಲವೊಂದು ವಿಚಾರದಲ್ಲಿ ತಮ್ಮದೇ ಧಾರ್ಮಿಕ ನಂಬಿಕೆ ಹೊಂದಿದ್ದಾರೆ. ಅಂತಹ ಸೆಲೆಬ್ರಿಟಿಗಳು ತಮ್ಮದೇ ರೀತಿಯಲ್ಲಿ ಕೆಲವೊಂದು ಆಚರಣೆ ಮಾಡಿಕೊಳ್ಳುತ್ತಾರೆ.
ಅದೇ ರೀತಿ ಸಲ್ಮಾನ್ ಖಾನ್ ಕೈಯಲ್ಲಿ ಸದಾ ಬೆಳ್ಳಿ ಬ್ರೇಸ್ ಲೆಟ್ ಹಾಕಿಕೊಳ್ಳುತ್ತಾರೆ. ಇದರಿಂದ ಸಕಾರಾತ್ಮಕ ಅಂಶ ಮತ್ತು ಅದೃಷ್ಟ ಹೆಚ್ಚುತ್ತದೆ ಎಂಬುದು ಅವರ ನಂಬಿಕೆ.
ಅದೇ ರೀತಿ ಸಲ್ಮಾನ್ ಖಾನ್ ಕೈಯಲ್ಲಿ ಸದಾ ಬೆಳ್ಳಿ ಬ್ರೇಸ್ ಲೆಟ್ ಹಾಕಿಕೊಳ್ಳುತ್ತಾರೆ. ಇದರಿಂದ ಸಕಾರಾತ್ಮಕ ಅಂಶ ಮತ್ತು ಅದೃಷ್ಟ ಹೆಚ್ಚುತ್ತದೆ ಎಂಬುದು ಅವರ ನಂಬಿಕೆ.