ಪಠಾಣ್ ನಲ್ಲಿ ದೀಪಿಕಾ ಹಾಟ್ ಅವತಾರ

ಶಾರುಖ್ ಖಾನ್ ನಾಯಕರಾಗಿರುವ ಪಠಾಣ್ ಸಿನಿಮಾಗೆ ದೀಪಿಕಾ ಪಡುಕೋಣೆ ನಾಯಕಿ. ಮತ್ತೆ ಈ ಹಿಟ್ ಜೋಡಿ ಪಠಾಣ್ ಸಿನಿಮಾ ಮೂಲಕ ಮೋಡಿ ಮಾಡಲು ಮುಂದಾಗಿದೆ.

Photo credit:Twitter

ಶಾರುಖ್-ದೀಪಿಕಾ ಬೇಶರಂ ಹಾಡು

ಪಠಾಣ್ ಸಿನಿಮಾ ಮುಂದಿನ ವರ್ಷ ಥಿಯೇಟರ್ ನಲ್ಲಿ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಬೇಶರಂ ರಂಗ್ ಹಾಡು ಬಿಡುಗಡೆಯಾಗಿದೆ.

ಸ್ವಿಮ್ ಸೂಟ್ ನಲ್ಲಿ ಮಿಂಚಿದ ದೀಪಿಕಾ

ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಜೊತೆ ಮೈ ಚಳಿ ಬಿಟ್ಟು ಕುಣಿದಿದ್ದಾರೆ. ದೀಪಿಕಾ ಹಾಟ್ ಅವತಾರ ಈಗ ವೈರಲ್ ಆಗಿದೆ.

ಮೈಮಾಟ ಬಿಚ್ಚಿಟ್ಟ ನಟಿ

ಹಾಡಿನಿಂದಲೇ ಬೆವರಿಳಿಸಿದ ನಟಿ

ಶಾರುಖ್ ಜೊತೆ ಹಾಟ್ ಪೋಸ್

ಕಣ್ಣಲ್ಲೇ ಕೆಣಕುವ ಸುಂದರಿ

ಸಖತ್ ಹಾಟ್ ಪೋಸ್ ಕೊಟ್ಟ ದೀಪಿಕಾ

ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಜೊತೆ ಮೈ ಚಳಿ ಬಿಟ್ಟು ಕುಣಿದಿದ್ದಾರೆ. ದೀಪಿಕಾ ಹಾಟ್ ಅವತಾರ ಈಗ ವೈರಲ್ ಆಗಿದೆ.

ಅನುಷ್ಕಾ ಶರ್ಮಾ ರೆಟ್ರೋ ಲುಕ್

Follow Us on :-