ರಶ್ಮಿಕಾ ಮಂದಣ್ಣ ಬಳಿಯಿರುವ ಅತ್ಯಂತ ದುಬಾರಿ ಕಾರಿನ ಬೆಲೆಯೆಷ್ಟು ಗೊತ್ತಾ?
ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಬಳಿ ಹಲವು ದುಬಾರಿ ಕಾರುಗಳಿವೆ. ಈ ಪೈಕಿ ಅವರು ಹೊಂದಿರುವ ಅತಿ ದುಬಾರಿ ಕಾರು ಎಂದರೆ ಮರ್ಸಿಡಸ್ ಬೆಂಜ್ ಸಿ ಕ್ಲಾಸ್ ಕಾರು. ಈ ಕಾರಿನ ಬೆಲೆ ಬರೋಬ್ಬರಿ 50 ಲಕ್ಷ ರೂ. ಎನ್ನಲಾಗಿದೆ. ಇದಲ್ಲದೆ ಅವರ ಬಳಿ ಆಡಿ ಕ್ಯು3, ಟಯೋಟಾ ಇನ್ನೋವಾ, ಹುಂಡೈ ಕ್ರೆಟಾ ಕಾರುಗಳೂ ಇವೆ.