ರಣಬೀರ್ ಕಪೂರ್, ಅಲಿಯಾ ಮಗಳು ರಾಹಾ

ಬಾಲಿವುಡ್ ನಟ ರಣಬೀರ್ ಕಪೂರ್, ನಟಿ ಅಲಿಯಾ ಭಟ್ ದಂಪತಿ ತಮ್ಮ ಮುದ್ದಿನ ಮಗಳಿಗೆ ಇತ್ತೀಗಷ್ಟೇ ನಾಮಕರಣ ಮಾಡಿದ್ದಾರೆ.

Photo credit:Twitter

ರಣಬೀರ್ ಕಪೂರ್

ಮಗಳಿಗೆ ರಣಬೀರ್ ಕಪೂರ್, ಅಲಿಯಾ ದಂಪತಿ ರಾಹಾ ಎಂದು ಹೆಸರಿಟ್ಟಿದ್ದು, ವಿಶಿಷ್ಟ ಫೋಟೋ ಮೂಲಕ ಫೋಟೋ ರಿವೀಲ್ ಮಾಡಿದ್ದಾರೆ.

ಅಲಿಯಾ ಭಟ್

ಬಾರ್ಸಿಲೋನಾ ಅಭಿಮಾನಿಗಳಾಗಿರುವ ದಂಪತಿ ಆ ತಂಡದ ಜೆರ್ಸಿ ಮೇಲೆ ತಮ್ಮ ಮಗಳ ಹೆಸರು ಬರೆದು ಹೆಸರು ರಿವೀಲ್ ಮಾಡಿದ್ದಾರೆ.

ಕಳೆದ ವರ್ಷ ಮದುವೆಯಾಗಿದ್ದ ಜೋಡಿ

ಪ್ರೀತಿಸಿ ಮದುವೆಯಾಗಿದ್ದ ರಣಬೀರ್

ಅದ್ಧೂರಿಯಾಗಿ ನಡೆದಿತ್ತು ಸೀಮಂತ

ಮಗಳಿಗೆ ರಾಹಾ ಕಪೂರ್ ಎಂದು ನಾಮಕರಣ

ಬಾರ್ಸಿಲೋನಾ ತಂಡದ ಜೆರ್ಸಿಯಲ್ಲಿ ರಿವೀಲ್

ಬಾರ್ಸಿಲೋನಾ ಅಭಿಮಾನಿಗಳಾಗಿರುವ ದಂಪತಿ ಆ ತಂಡದ ಜೆರ್ಸಿ ಮೇಲೆ ತಮ್ಮ ಮಗಳ ಹೆಸರು ಬರೆದು ಹೆಸರು ರಿವೀಲ್ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಹಿಂದೂ ಮದುವೆ

Follow Us on :-