ಹಾರ್ದಿಕ್ ಪಾಂಡ್ಯ ಹಿಂದೂ ಮದುವೆ

ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮೊನ್ನೆಯಷ್ಟೇ ಕ್ರಿಶ್ಚಿಯನ್ ಸಂಪ್ರದಾಯದಂತೆ ಪತ್ನಿ ನತಾಶಾ ಜೊತೆ ಮರು ಮದುವೆಯಾಗಿದ್ದರು.

Photo credit: Instagram

ಹಿಂದೂ ಸಂಪ್ರದಾಯದಂತೆ ಮರು ಮದುವೆ

ಇದೀಗ ಹಾರ್ದಿಕ್ ಪಾಂಡ್ಯ ಹಿಂದೂ ಸಂಪ್ರದಾಯದಂತೆ ನತಾಶಾ ಜೊತೆ ಸಾಂಪ್ರದಾಯಿಕವಾಗಿ ಸಪ್ತಪದಿ ತುಳಿದಿದ್ದಾರೆ.

ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದ ಜೋಡಿ

2020 ರಲ್ಲಿ ಈ ಜೋಡಿ ಸರಳವಾಗಿ ಮದುವೆಯಾಗಿದ್ದು, ಒಬ್ಬ ಪುತ್ರನೂ ಇದ್ದಾನೆ. ಇದೀಗ ಅದ್ಧೂರಿಯಾಗಿ ಮರು ಮದುವೆಯಾಗಿದ್ದಾರೆ.

ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಶಾಸ್ತ್ರ

ಪರದೆ ಹಾಕಿಕೊಂಡು ಬಂದ ನತಾಶಾ

ನತಾಶಾ ಜೊತೆ ಸಪ್ತಪದಿ ತುಳಿದ ಹಾರ್ದಿಕ್

ಸಿಂಧೂರವಿಟ್ಟ ಹಾರ್ದಿಕ್

ಅದ್ಧೂರಿಯಾಗಿ ನಡೆದ ಮದುವೆ

2020 ರಲ್ಲಿ ಈ ಜೋಡಿ ಸರಳವಾಗಿ ಮದುವೆಯಾಗಿದ್ದು, ಒಬ್ಬ ಪುತ್ರನೂ ಇದ್ದಾನೆ. ಇದೀಗ ಅದ್ಧೂರಿಯಾಗಿ ಮರು ಮದುವೆಯಾಗಿದ್ದಾರೆ.

ಕಿಯಾರಾ ಅಡ್ವಾಣಿ ಕೈ ಹಿಡಿಯಲಿರುವ ಸಿದ್ಧಾರ್ಥ್ ಮಲ್ಹೋತ್ರಾ

Follow Us on :-