ಬಾಲಿವುಡ್ ನ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಹೃತಿಕ್ ರೋಷನ್ ಕೂಡಾ ಒಬ್ಬರು. ಅವರು ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ.
Photo credit:Twitterಹೃತಿಕ್ 49 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ ತಮ್ಮ ದೇಹ ದಾರ್ಡ್ಯತೆಯಿಂದ 20 ರ ತರುಣರೂ ನಾಚಿಸುವಂತೆ ವರ್ಕೌಟ್ ಮಾಡುತ್ತಾರೆ.
ಸಿನಿಮಾ ಇರಲಿ, ವರ್ಕೌಟ್ ಮಾಡುವ ಕ್ಷಣವಿರಲಿ ಅವರ ಶರ್ಟ್ ಲೆಸ್ ಫೋಟೋಗೆ ಫಿದಾ ಆಗದ ಹುಡುಗಿಯರೇ ಇಲ್ಲ. ಅವರ ಶರ್ಟ್ ಲೆಸ್ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.
ಸಿನಿಮಾ ಇರಲಿ, ವರ್ಕೌಟ್ ಮಾಡುವ ಕ್ಷಣವಿರಲಿ ಅವರ ಶರ್ಟ್ ಲೆಸ್ ಫೋಟೋಗೆ ಫಿದಾ ಆಗದ ಹುಡುಗಿಯರೇ ಇಲ್ಲ. ಅವರ ಶರ್ಟ್ ಲೆಸ್ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.