ಫಿಫಾ ಫೈನಲ್ ವೇಳೆ ದೀಪಿಕಾ ಪಡುಕೋಣೆ ಸ್ಟೈಲ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ರಂತೇ ತಮ್ಮ ವಿಶಿಷ್ಟ ಶೈಲಿಯ ದಿರಿಸಿನಿಂದ ಪ್ರತೀ ಬಾರಿ ಎಲ್ಲರ ಗಮನ ಸೆಳೆಯುತ್ತಾರೆ.

Photo credit:Twitter

ಫಿಫಾ ಟ್ರೋಫಿ ಜೊತೆ ದೀಪಿಕಾ

ನಿನ್ನೆ ಕತಾರ್ ನಲ್ಲಿ ಫಿಫಾ ವಿಶ್ವಕಪ್ ಫೈನಲ್ ಪಂದ್ಯಾವಳಿ ವೇಳೆ ದೀಪಿಕಾ ಪಡುಕೋಣೆ ಟ್ರೋಫಿ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಪಠಾಣ್ ಹಾಡಿನಿಂದ ವಿವಾದಕ್ಕೀಡಾಗಿದ್ದ ದೀಪಿಕಾ

ಇದಕ್ಕಾಗಿ ದೀಪಿಕಾ ಮೊನ್ನೆಯೇ ಕತಾರ್ ಗೆ ತೆರಳಿದ್ದರು. ಟ್ರೋಫಿ ಅನಾವರಣ ವೇಳೆ ದೀಪಿಕಾ ವಿಶಿಷ್ಟ ದಿರಿಸಿನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ರಾಯಲ್ ಲುಕ್ ನಲ್ಲಿ ಕಂಗೊಳಿಸಿದ ದೀಪಿಕಾ

ದೀಪಿಕಾ ಸ್ಟೈಲ್ ಗೆ ಫಿದಾ

ಟ್ರೋಫಿ ಅನಾವರಣಗೊಳಿಸಿದ ಮೊದಲ ಭಾರತೀಯ

ಪತಿ ರಣವೀರ್ ಮೀರಿಸಿದ ದೀಪಿಕಾ

ಸ್ಪಾನಿಶ್ ಫುಟ್ಬಾಲಿಗ ಕ್ಯಾಸಿಲಾಸ್ ಜೊತೆ ದೀಪಿಕಾ

ಇದಕ್ಕಾಗಿ ದೀಪಿಕಾ ಮೊನ್ನೆಯೇ ಕತಾರ್ ಗೆ ತೆರಳಿದ್ದರು. ಟ್ರೋಫಿ ಅನಾವರಣ ವೇಳೆ ದೀಪಿಕಾ ವಿಶಿಷ್ಟ ದಿರಿಸಿನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಸಲ್ಮಾನ್ ಕೈಯಲ್ಲಿರುವ ಬ್ರೇಸ್ ಲೆಟ್ ವಿಶೇಷತೆಯೇನು?

Follow Us on :-