Webdunia - Bharat's app for daily news and videos

Install App

ಟೆನಿಸ್ :ಅಶುತೋಷ್, ಅಂಕಿತಾ ಚಾಂಪಿಯನ್ಸ್

Webdunia
ಶನಿವಾರ, 26 ಡಿಸೆಂಬರ್ 2009 (19:15 IST)
ಸೌಥ್ ಕ್ಲಬ್‌ನಲ್ಲಿ ನಡೆದ ವಿಶ್ವರೂಪ ಟ್ಯೂಬ್ಸ್ ನ್ಯಾಷನಲ್ ಗ್ರಾಸ್‌ಕೋರ್ಟ್ ಟೆನಿಸ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ದೆಹಲಿಯ ಅಶುತೋಷ್ ಸಿಂಗ್ ಮತ್ತು ಗುಜರಾತ್‌ನ ವೈಲ್ಡ್ ಕಾರ್ಡ್ ಹೋಲ್ಡರ್ ಅಂಕಿತ ರೈನಾ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ.

ದೆಹಲಿಯ ಅಶುತೋಷ್ ಸಿಂಗ್ ಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿ ಆಂಧ್ರಪ್ರದೇಶದ ವಿಗ್ನೇಶ್ ಅವರನ್ನು 0-6, 7-6 (7- 3), 6-2 ಸೆಟ್‌ಗಳಿಂದ ಸೋಲಿಸಿ ಪುರುಷರ ವಿಭಾಗದ ಸಿಂಗಲ್ಸ್‌ ಪ್ರಶಸ್ತಿ ಪಡೆದರು.

ಮಹಿಳಾ ವಿಭಾಗದಲ್ಲಿ ಗುಜರಾತ್ ಮೂಲದ ಅಂಕಿತ ರೈನಾ,ತಮ್ಮ ಎದುರಾಳಿ ನಾಲ್ಕನೇ ಶ್ರೇಯಾಂಕದ ಕರ್ನಾಟಕದ ಶೀತಲ್ ಗೌತಮ್ ಅವರನ್ನು 7-6 (7-2), 6-2 ಸೆಟ್‌ಗಳಿಂದ ಸೋಲಿಸಿ ಸಿಂಗಲ್ಸ್ ಪ್ರಶಸ್ತಿಗೆ ಭಾಜನರಾದರು.

ತಮಿಳುನಾಡಿನ ವಿಜಯ್ ಸುಂದರ್ ಪ್ರಶಾಂತ್ ಮತ್ತು ಮಿಥುನ್ ಮುರಳಿ, ದೆಹಲಿಯ ಡಿವಿಜ್ ಶರಣ್ ಮತ್ತು ವಿವೇಕ್ ಶೋಕಿನ್ ಅವರನ್ನು 6-4, 6-7 (4-7), 11-9 ಸೆಟ್‌ಗಳಿಂದ ಸೋಲಿಸಿ ಡಬಲ್ಸ್‌ನಲ್ಲಿ ಪ್ರಶಸ್ತಿ ಪಡೆದರು.

ಸ್ಥಳೀಯ ಮಹಿಳಾ ಸ್ಪರ್ಧಾಳುಗಳಾದ ಶಿವಿಕಾ ಬರ್ಮನ್ ಮತ್ತು ತ್ರೇತಾ ಭಟ್ಟಾಚಾರ್ಯ, ತಮ್ಮ ಎದುರಾಳಿಗಳಾದ ದೆಹಲಿಯ ಶೀತಲ್ ಮತ್ತು ಶ್ವೇತಾ ಸೋಳಂಕಿಯವರನ್ನು 7-6 (7-2), 1-6, 10-7 ಸೆಟ್‌ಗಳಿಂದ ಸೋಲಿಸಿ ಡಬಲ್ಸ್ ಪ್ರಶಸ್ತಿ ಪಡೆದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments