Webdunia - Bharat's app for daily news and videos

Install App

ರಾಡಿಕ್ ಕ್ವಾರ್ಟರ್ ಫೈನಲ್‌ಗೆ

Webdunia
ಶುಕ್ರವಾರ, 24 ಅಕ್ಟೋಬರ್ 2008 (14:39 IST)
ಅಮೆರಿಕನ್ ರಾಬಿ ಗಿನೇಪ್ರಿಯವರನ್ನು ಗುರುವಾರ 7-6, 7-6ರ ಮೂಲಕ ಮಣಿಸಿರುವ ಅಗ್ರ ಶ್ರೇಯಾಂಕಿತ ಆಂಡಿ ರಾಡಿಕ್ ಲಿಯಾನ್ ಗ್ರ್ಯಾಂಡ್ ಫ್ರಿಕ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

" ರಾಬಿ ನಿಸ್ಸಂದೇಹವಾಗಿ ನನ್ನಿಂದ ಉತ್ತಮವಾಗಿ ಆಡಿದರು. ಆದರೆ ನನ್ನ ಸರ್ವ್‌ಗಳು ವ್ಯತ್ಯಾಸವನ್ನುಂಟು ಮಾಡಿವೆ" ಎಂದು ಎರಡನೇ ಟೈಬ್ರೇಕ್‌ನಲ್ಲಿ 26 ಏಸ್‌ನ ಸಹಿತ ಗಿನೇಪ್ರಿಯವರೆದುರು ಒಂದು ಸೆಟ್ ಪಾಯಿಂಟ್ ಗಳಿಸಿದ ವಿಶ್ವದ ಮಾಜಿ ನಂ.1 ರಾಡಿಕ್ ಪ್ರತಿಕ್ರಿಯಿಸಿದರು.

ರಾಡಿಕ್ ಕ್ವಾರ್ಟರ್ ಫೈನಲ್‌ನಲ್ಲಿ ರಾಬಿನ್ ಸೊಡೆರ್ಲಿಂಗ್‌ರನ್ನು ಎದುರಿಸಲಿದ್ದಾರೆ. ಏಳನೇ ಶ್ರೇಯಾಂಕಿತ ಸ್ವೀಡನ್‌ನ ರಾಬಿನ್‌ರವರು ಬಲ್ಜೇರಿಯನ್ ಕ್ರಿಸ್ಟೋಫ್ ರೋಖಸ್‌ರವರನ್ನು 6-1, 6-2ಕ್ಕೆ ಕೇವಲ 46 ನಿಮಿಷಗಳಲ್ಲಿ ಮಣಿಸಿ ಸುಲಭ ತುತ್ತಾಗಿಸಿಕೊಂಡಿದ್ದರು. ರಾಬಿನ್ ಇತ್ತೀಚೆಗೆ ನಡೆದ ಮೆಂಫಿಸ್‌ ಟೂರ್ನಮೆಂಟ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ರಾಡಿಕ್‌ರವರನ್ನು ಸೋಲಿಸಿದ್ದರು.

" ನನಗಿದು ಸುಲಭದ ಪಂದ್ಯವಲ್ಲ" ಎಂದು ಮುಂದಿನ ಪಂದ್ಯದ ಬಗ್ಗೆ ರಾಡಿಕ್ ಹೇಳಿರುವುದು ಕೂಡಾ ಗಮನಾರ್ಹವಾಗಿದೆ.

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments