Select Your Language

Notifications

webdunia
webdunia
webdunia
webdunia

ಟೆನಿಸ್ :ಜೊಕೊವಿಕ್ ಸೆಮಿಗೆ ಪ್ರವೇಶ

ಟೆನಿಸ್ :ಜೊಕೊವಿಕ್  ಸೆಮಿಗೆ ಪ್ರವೇಶ
ಸೆರ್ಬಿಯಾದ ನೊವಾಕ್ ಜೊಕೊವಿಕ್ ಎದುರಾಳಿ ರೋಬಿನ್ ಸೊಡೆರ್ಲಿಂಗ್‌ರನ್ನು 6-4, 7-5ದಲ್ಲಿ ಸೋಲಿಸಿ, ಥೈಲ್ಯಾಂಡ್ ಒಪನ್ ಸೆಮಿ-ಫೈನಲ್ ಪ್ರವೇಶಿಸಿದ್ದಾರೆ.

ಉತ್ತಮ ಸರ್ವ್ ಮತ್ತು ಶಕ್ತಿಯುತ ಗ್ರೌಂಡ್ ಸ್ಟ್ರೋಕ್‌ಗಳನ್ನು ಮೂಲಕ ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿರುವ ಸರ್ಬಿಯಾದ ಜೊಕೊವಿಕ್ ಅದ್ಭುತ ಬ್ಯಾಕ್‌ಹ್ಯಾಂಡ್ ಹೊಡೆತ ಹಾಗೂ ನಿಖರ ಆಕ್ರಮಣ ಮಾಡುವ ಮೂಲಕ ಸ್ವೀಡನ್ ಎದುರಾಳಿಯನ್ನು ಮಣಿಸಿದರು.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೊಕೊವಿಕ್, ಮೂರನೇ ಶ್ರೇಯಾಂಕಿತ ಜೆಕ್‌ನ ತೊಮಸ್ ಬೆರ್ಡಿಚ್‌ರನ್ನು ಎದುರಿಸಲಿದ್ದಾರೆ. ಬೆರ್ಡಿಚ್ ಪ್ರೆಂಚ್‌ನ ನಿಕೊಲಸ್ ಮಹುಟ್‌ರನ್ನು 7-6, 6-3ದಲ್ಲಿ ಸೋಲಿಸಿದ್ದರು.

ಈ ಕಡೆ ಗಾಯದ ಕಾರಣ ಸುದೀರ್ಘ ಅಂತರದ ಬಳಿಕ ತಮ್ಮ ಎರಡನೇ ಟೂರ್ನಿಯನ್ನು ಆಡುತ್ತಿರುವ ಎರಡನೇ ಶ್ರೇಯಾಂಕಿತ ಪ್ರೆಂಚ್‌ನ ಡೊ ವಿಲ್ಪ್ರೀಡ್ ಆಸ್ಟ್ರೇಲಿಯಾದ ಜುರ್ಗೆನ್ ಮೆಲ್ಜೆರ್‌ರನ್ನು 6-3, 6-2ದಲ್ಲಿ ಸೋಲಿಸಿ ಸೆಮೀಸ್‌ಗೆ ಪ್ರವೇಶಿಸಿದರು.

Share this Story:

Follow Webdunia kannada