Webdunia - Bharat's app for daily news and videos

Install App

ಲಕ್ಷ್ಮಣ್ ಅನ್‌ಸೋಲ್ಡ್; ಆಟಗಾರರ ಪಟ್ಟಿ ಇಲ್ಲಿದೆ ನೋಡಿ...

Webdunia
ಶನಿವಾರ, 4 ಫೆಬ್ರವರಿ 2012 (13:41 IST)
WD
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಐದನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ನಿರೀಕ್ಷೆಯಂತೆಯೇ ಭಾರತದ ಹಿರಿಯ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಬಿಕರಿಯಾಗದೇ ಉಳಿದಿದ್ದಾರೆ.

ಲಕ್ಷ್ಮಣ್ ಸಹಿತ ಅನೇಕ ವಿದೇಶಿ ಆಟಗಾರರಿಗೆ ಯಾವುದೇ ಖರೀದಿದಾರರು ಲಭಿಸಿಲ್ಲ. ಭಾರತದ ವೇಗಿ ವಿಆರ್‌ವಿ ಸಿಂಗ್ ಸಹ ಯಾವುದೇ ಫ್ರಾಂಚೈಸಿ ಗಮನ ಸೆಳೆಯುವಲ್ಲಿ ವಿಫಲವಾಗಿದ್ದಾರೆ.

ಪೂರ್ಣ ಅವಧಿಯ ಟೂರ್ನಿಗೆ ಇಂಗ್ಲೆಂಡ್ ಆಟಗಾರರ ಲಭ್ಯತೆಯ ಬಗ್ಗೆ ಶಂಕೆಗಳು ಎದ್ದಿದ್ದರಿಂದ ಆಂಗ್ಲ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಮನಸ್ಸು ಮಾಡಿಲ್ಲ. ಒಟ್ಟಾರೆಯಾಗಿ ಅನ್‌ಸೋಲ್ಡ್ ಆಟಗಾರರ ಪಟ್ಟಿ ದೊಡ್ಡ ಗಾತ್ರಕ್ಕೆ ಬೆಳೆಯುತ್ತಲೇ ಸಾಗಿವೆ.

ಐಪಿಎಲ್-5 ಅನ್‌ಸೋಲ್ಡ್ ಆಟಗಾರರ ಪಟ್ಟಿ ಇಂತಿದೆ:

ವಿವಿಎಸ್ ಲಕ್ಷ್ಮಣ್- ಮೂಲಧನ $400,000
ಜೇಮ್ಸ್ ಆಂಡ್ರೆಸನ್- ಮೂಲಧನ $300,000
ತಮೀಮ್ ಇಕ್ಬಾಲ್- ಮೂಲಧನ $50,000
ಆಡ್ರಿಯಾನ್ ಭರತ್- ಮೂಲಧನ $50,000
ರಾಮ್‌ನರೇಶ್ ಸರ್ವಾನ್- ಮೂಲಧನ $100,000
ಡ್ಯಾರೆನ್ ಬ್ರಾವೋ- ಮೂಲಧನ $100,000
ಇಯಾನ್ ಬೆಲ್- ಮೂಲಧನ $200,000
ಓವೈ ಷಾ- ಮೂಲಧನ $200,000
ಉಪುಲ್ ತರಂಗ- ಮೂಲಧನ $50,000
ಮ್ಯಾಟ್ ಪ್ರಯರ್- ಮೂಲಧನ $200,000
ಬ್ರೆಂಡನ್ ಟೇಲರ್- ಮೂಲಧನ $100,000
ಮಾರ್ಕ್ ಬೌಚರ್- ಮೂಲಧನ $100,000
ಜಸ್ಟಿನ್ ಕೆಂಪ್- ಮೂಲಧನ $100,000
ಮಾರ್ಲನ್ ಸಾಮ್ಯುವೆಲ್ಸ್- ಮೂಲಧನ $100,000
ಸ್ಟೀವನ್ ಸ್ಮಿತ್- ಮೂಲಧನ $200,000
ರವಿ ಬೋಪಾರಾ- ಮೂಲಧನ $100,000
ಡೌಗ್ ಬ್ರಾಸ್‌ವೆಲ್- ಮೂಲಧನ $50,000
ಲುಕ್ ರೈಟ್- ಮೂಲಧನ $200,000
ಕೆವಿನ್ ಓಬ್ರಿಯಾನ್- ಮೂಲಧನ $50,000
ಡ್ವೇನ್ ಸ್ಮಿತ್- ಮೂಲಧನ $100,000
ಲೊನ್ವಬೊ ತ್ಸೊತ್ಸೊಬೆ- ಮೂಲಧನ $50,000
ವಿಆರ್‌ವಿ ಸಿಂಗ್- $100,000
ವೆರ್ನಾನ್ ಪಿಲಾಂಡರ್- ಮೂಲಧನ $200,000
ಫಿಡೆಲ್ ಎಡ್ವರ್ಡ್ಸ್- ಮೂಲಧನ $100,000

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments