Webdunia - Bharat's app for daily news and videos

Install App

ಏಕದಿನ ವಿಶ್ವಕಪ್; ತಂಡಗಳ ಅಂತಿಮ ಪಟ್ಟಿಗಾಗಿ ಕ್ಲಿಕ್ಕಿಸಿ...

Webdunia
ಶುಕ್ರವಾರ, 21 ಜನವರಿ 2011 (09:35 IST)
ಏಷ್ಯಾ ಉಪಖಂಡದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಇನ್ನು ಬೆರಳಣಿಕೆಯ ದಿನಗಳಷ್ಟೇ ಬಾಕಿ ಉಳಿದಿವೆ. ಇದರಂತೆ ಈ ಮಹತ್ತರ ಕೂಟದಲ್ಲಿ ಭಾಗವಹಿಸುವ ಎಲ್ಲ 14 ತಂಡಗಳು ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಈ ಹಿಂದೆ ಘೋಷಿಸಲಾದ 30 ಸಂಭವನೀಯರ ಪಟ್ಟಿಯಿಂದ 15 ಮಂದಿ ಆಟಗಾರರ ಶ್ರೇಷ್ಠ ತಂಡವನ್ನೇ ಆಯ್ಕೆ ಮಾಡಲಾಗಿದೆ. ವೈಯಕ್ತಿಕವಾಗಿ ಕೆಲವು ಆಟಗಾರರಿಗೆ ಆಯ್ಕೆ ಸಮಿತಿಯ ನಿರ್ಧಾರ ನಿರಾಸೆ ತಂದಿದೆಯಾದರೂ ಒಟ್ಟಾರೆಯಾಗಿ ಎಲ್ಲ ಮಂಡಳಿಗಳು ತಮ್ಮ ಶ್ರೇಷ್ಠ ತಂಡವನ್ನೇ ಆರಿಸಿದೆ.

ಈ ಪ್ರತಿಷ್ಠಿತ ವಿಶ್ವಕಪ್‌ಗೆ ಫೆಬ್ರವರಿ 19ರಂದು ಚಾಲನೆ ದೊರಕಲಿದ್ದು, ಮೀರ್‌ಪುರ್‌ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ರಾಷ್ಟ್ರಗಳಾದ ಭಾರತ ಮತ್ತು ಬಾಂಗ್ಲಾದೇಶ ಪರಸ್ಪರ ಸೆಣಸಾಣ ನಡೆಸಲಿದೆ.

ಗ್ರೂಪ್ 'ಬಿ' ವಿಭಾಗದಲ್ಲಿ ಭಾರತ, ಬಾಂಗ್ಲಾದೇಶ ತಂಡಗಳ ಸಹಿತ ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಐರ್ಲೆಂಡ್ ಮತ್ತು ಹಾಲೆಂಡ್ ತಂಡಗಳಿವೆ. ಹಾಗೆಯೇ 'ಎ' ಗುಂಪಿನಲ್ಲಿ ಟೂರ್ನಿಯ ಮತ್ತೊಂದು ಆತಿಥ್ಯ ರಾಷ್ಟ್ರವಾದ ಶ್ರೀಲಂಕಾ ಸಹಿತ ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಕೆನಡಾ, ಕೀನ್ಯಾ ಮತ್ತು ಜಿಂಬಾಬ್ವೆ ತಂಡಗಳು ಸ್ಥಾನ ಗಿಟ್ಟಿಸಿವೆ.

ತಂಡಗಳ ಅಂತಿಮ ಬಳಗ ಇಂತಿವೆ:

ಗ್ರೂಪ್ 'ಎ'

ಶ್ರೀಲಂಕಾ
ಕುಮಾರ ಸಂಗಕ್ಕರ (ನಾಯಕ), ಮಹೇಲಾ ಜಯವರ್ಧನೆ, ಉಪುಲ್ ತರಂಗ, ತಿಲಕರತ್ನೆ ದಿಲ್‌ಶಾನ್, ದಿಲಾನ್ ಸಮರವೀರ, ಚಮರ ಸಿಲ್ವ, ಚಮರ ಕಪುಗೇಡರಾ, ಆಂಗಲೊ ಮ್ಯಾಥ್ಯೂಸ್, ತಿಸಾರಾ ಪರೇರಾ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ದಿಲ್ಹಾರಾ ಫೆರ್ನಾಂಡೊ, ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡೀಸ್ ಮತ್ತು ರಂಗನ ಹೇರಾತ್.

ಆಸ್ಟ್ರೇಲಿಯಾ
ರಿಕಿ ಪಾಂಟಿಂಗ್ (ನಾಯಕ), ಮೈಕಲ್ ಕ್ಲಾರ್ಕ್, ಡೌಗ್ ಬೊಲ್ಲಿಂಗರ್, ಬ್ರಾಡ್ ಹಡ್ಡಿನ್, ಜಾನ್ ಹೇಸ್ಟಿಂಗ್ಸ್, ನಥನ್ ಹಾರಿಟ್ಜ್, ಡೇವಿಡ್ ಹಸ್ಸಿ, ಮೈಕಲ್ ಹಸ್ಸಿ, ಮಿಚ್ಚೆಲ್ ಜಾನ್ಸನ್, ಬ್ರೆಟ್ ಲೀ, ಟಿಮ್ ಪೈನೆ, ಸ್ಟೀವ್ ಸ್ಮಿತ್, ಶಾನ್ ಟೇಟ್, ಶೇನ್ ವಾಟ್ಸನ್ ಮತ್ತು ಕ್ಯಾಮರೂನ್ ವೈಟ್

ಪಾಕಿಸ್ತಾನ
ಶಾಹಿದ್ ಆಫ್ರಿದಿ (ನಾಯಕ), ಮೊಹಮ್ಮದ್ ಹಫೀಜ್, ಅಹ್ಮದ್ ಶೆಹ್ಜಾದ್, ಕಮ್ರಾನ್ ಅಕ್ಮಲ್, ಯೂನಿಸ್ ಖಾನ್, ಮಿಸ್ಬಾ ಉಲ್ ಹಕ್, ಅಸದ್ ಶಫೀಕ್, ಉಮರ್ ಅಕ್ಮಲ್, ಅಬ್ದುಲ್ ರಜಾಕ್, ಅಬ್ದುರ್ ರೆಹ್ಮಾನ್, ಸಯೀದ್ ಅಜ್ಮಲ್, ಶೋಯಿಬ್ ಅಖ್ತರ್, ಉಮರ್ ಗುಲ್, ವಹಾಬ್ ರಿಯಾಜ್ ಮತ್ತು ಸೊಹೈಲ್ ತನ್ವೀರ್

ನ್ಯೂಜಿಲೆಂಡ್
ಡ್ಯಾನಿಯಲ್ ವೆಟ್ಟೋರಿ (ನಾಯಕ), ಹಾಶೀಮ್ ಬೆನೆಟ್, ಜೇಮ್ಸ್ ಫ್ರಾಂಕ್ಲಿನ್, ಮಾರ್ಟಿನ್ ಗುಪ್ಟಿಲ್, ಜೆಮ್ಮಿ ಹೌ, ಬ್ರೆಂಡನ್ ಮೆಕಲಮ್, ನಥನ್ ಮೆಕಲಮ್, ಕೈಲಿ ಮಿಲ್ಸ್, ಜೇಕಬ್ ಓರಮ್, ಜೆಸ್ಸಿ ರೈಡರ್, ಟಿಮ್ ಸೌಥಿ, ಸ್ಕಾಟ್ ಸ್ಟೈರಿಸ್, ರಾಸ್ ಟೇಲರ್, ಕೇನೆ ವಿಲಿಯಮ್ಸನ್ ಮತ್ತು ಲುಕ್ ವುಡ್‌‍ಕಾಕ್

ಜಿಂಬಾಬ್ವೆ
ಎಲ್ಟನ್ ಚಿಗುಂಬುರ (ನಾಯಕ), ರೇಗಿಸ್ ಚಕಬ್ವಾ, ಚಾರ್ಲ್ಸ್ ಕೊವೆಂಟ್ರಿ, ಗ್ರೇಮ್ ಕ್ರೆಮೆರ್, ಕ್ರೇಗ್ ಎರ್ವಿನ್, ಸೀನ್ ಎರ್ವಿನ್, ಗ್ರೆಗ್ ಲಾಂಬ್, ಶಿಂಗಿ ಮಸಕಜಾ, ಕ್ರಿಸ್ ಮುಫು, ರೇ ಪ್ರಿನ್ಸ್, ಎಡ್ ರೈನ್ಸ್‌ಫಾರ್ಡ್, ಟಟೆಂಡಾ ಟೈಬು, ಬ್ರೆಂಡನ್ ಟೇಲರ್, ಫ್ರೊಸ್ಪರ್ ಉತ್ಸೇಯ ಮತ್ತು ಸೀನ್ ವಿಲಿಯಮ್ಸ್

ಕೀನ್ಯಾ
ಜಿಮ್ಮಿ ಕಮಾಂಡೆ (ನಾಯಕ), ಸೆರೆನ್ ವಾಟರ್ಸ್, ಅಲೆಕ್ಸ್ ಒಬಂಡಾ, ಡೇವಿಡ್ ಒಬುಯಾ, ಕಾಲಿನ್ಸ್ ಒಬುಯಾ, ಸ್ಟೀವ್ ಟಿಕೊಲೊ, ತಮ್ನಯ್ ಮಿಶ್ರಾ, ಕಾಕೆಪ್ ಪಟೇಲ್, ಮೊರಿಸ್ ಔಮಾ, ಥಾಮಸ್ ಒಡೊಯೊ, ನೆಹೆಮಿಯಾ ಒದಿಂಬೊ, ಎಲಿಜ ಒಟಿನೊ, ಪೀಟರ್ ಒಂಗಾಡೊ, ಶೆಮ್ ನೊಚೆ ಮತ್ತು ಜೇಮ್ಸ್ ನೊಚೆ

ಕೆನಡಾ
ಆಶಿಶ್ ಬಗಯ್ (ನಾಯಕ), ರಿಜ್ವಾನ್ ಚೀಮಾ, ಹಾರ್ವಿರ್ ಬೈದ್ವಾನ್, ನಿತಿಶ್ ಕುಮಾರ್, ಹೈರಾಲ್ ಪಟೇಲ್, ಟೈಸಲ್ ಗೊರ್ಡನ್, ಹೆನ್ರಿ ಓಸಿಂಡೆ, ಜಾನ್ ಡೆವಿಸನ್, ರುವಿಂಡೊ ಗುಣಶೇಖರ, ಪಾರ್ತ್ ದೇಸಾಯ್, ಕಾರ್ಲ್ ವಾಥಮ್, ಖುರ್ರಮ್ ಚೊಹಾನ್, ಜಿಮ್ಮಿ ಹಾನ್‌ಸ್ರಾ, ಜುಬಿನ್ ಸುರ್ಕರಿ, ಬಾಲಾಜಿ ರಾವ್ ಮತ್ತು ಹಮ್ಜಾ ತಾರಿಕ್.

ಗ್ರೂಪ್ 'ಬಿ'

ಭಾರತ
ಮಹೇಂದ್ರ ಸಿಂಗ್ ಧೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಸುರೇಶ್ ರೈನಾ, ವಿರಾಟ್ ಕೊಹ್ಲಿ, ಯೂಸುಫ್ ಪಠಾಣ್, ಹರಭಜನ್ ಸಿಂಗ್, ರವಿಚಂದ್ರನ್ ಅಶ್ವಿನ್, ಪಿಯೂಷ್ ಚಾವ್ಲಾ, ಜಹೀರ್ ಖಾನ್, ಮುನಾಫ್ ಪಟೇಲ್, ಆಶಿಶ್ ನೆಹ್ರಾ ಮತ್ತು ಪ್ರವೀಣ್ ಕುಮಾರ್.

ಬಾಂಗ್ಲಾದೇಶ
ಶಾಕಿಬ್ ಉಲ್ ಹಸನ್ (ನಾಯಕ), ತಮೀಮ್ ಇಕ್ಬಾಲ್, ಇಮ್ರುಲ್ ಕೇಯ್ಸ್, ಶರಿಯಾರ್ ನಫೀಸ್, ಜುನೈದ್ ಸಿದ್ಧಿಕಿ, ಮೊಹಮ್ಮದ್ ಅಶ್ರಫುಲ್, ರಕಿಬುಲ್ ಹಸನ್, ಮುಶ್ಫಿಕರ್ ರಹೀಂ, ಮೊಹಮುದುಲ್ಲಾ ರಿಯಾದ್, ಅಬ್ದುರ್ ರಜಾಕ್, ನಯೀಮ್ ಇಸ್ಲಾಂ, ಶಫಿಯುಲ್ ಇಸ್ಲಾಂ, ಸುಹ್ರಾವರ್ದಿ ಶುವೊ, ರುಬೆಲ್ ಹುಸೈನ್ ಮತ್ತು ನಜ್ಮುಲ್ ಹುಸೈನ್

ದಕ್ಷಿಣ ಆಫ್ರಿಕಾ
ಗ್ರೇಮ್ ಸ್ಮಿತ್ (ನಾಯಕ), ಹಾಶೀಮ್ ಆಮ್ಲಾ, ಜೋಹಾನ್ ಬೋಥಾ, ಎಬಿ ಡಿ ವಿಲಿಯರ್ಸ್, ಜೆ.ಪಿ. ಡ್ಯುಮನಿ, ಫಾಫ್ ಡು ಪ್ಲಿಸ್ಸಿಸ್, ಕಾಲಿನ್ ಇಂಗ್ರಾಮ್, ಜಾಕ್ವಾಸ್ ಕಾಲಿಸ್, ಮೊರ್ನೆ ಮೊರ್ಕೆಲ್, ವೇಯ್ನ್ ಪಾರ್ನೆಲ್, ರಾಬಿನ್ ಪೀಟರ್‌ಸನ್, ಡೇಲ್ ಸ್ಟೈನ್ ಸ್ಟೇನ್, ಇಮ್ರಾನ್ ತಾಹೀರ್, ಲೊನ್ವೆಬೊ ತ್ಸೊತ್ಸೊಬೆ ಮತ್ತು ಮೊರ್ನೆ ವಾನ್ ಡಬ್ಲ್ಯುವೈಕೆ.

ವೆಸ್ಟ್‌ಇಂಡೀಸ್
ಡ್ಯಾರೆನ್ ಸಮ್ಮಿ (ನಾಯಕ), ಆಡ್ರಿಯಾನ್ ಭರತ್, ಕಾರ್ಲ್ಟನ್ ಬಫ್ ಜೂ., ಸುಲೈಮಾನ್ ಬೆನ್, ಡ್ಯಾರೆನ್ ಬ್ರಾವೊ, ಡ್ವೆಯ್ನ್ ಬ್ರಾವೊ, ಶಿವನಾರಾಯಮ್ ಚಂದ್ರಪಾಲ್, ಕ್ರಿಸ್ ಗೇಲ್, ನಿಕಿತಾ ಮಿಲ್ಲರ್, ಕಿರೊನ್ ಪೊಲಾರ್ಡ್, ರವಿ ರಾಂಪಾಲ್, ಕೆಮರ್ ರೂಚ್, ಆಂಡ್ರೆ ರಸ್ಸೆಲ್, ರಾಮ್‌ನರೇಶ್ ಸರ್ವಾನ್ ಮತ್ತು ಡೆವೊನ್ ಸ್ಮಿತ್.

ಇಂಗ್ಲೆಂಡ್
ಆಂಡ್ರ್ಯೂ ಸ್ಟ್ರಾಸ್ (ನಾಯಕ), ಜಿಮ್ಮಿ ಆಂಡ್ರೆಸನ್, ಇಯಾನ್ ಬೆಲ್, ಟಿಮ್ ಬ್ರೆಸ್ಮನ್, ಸ್ಟುವರ್ಟ್ ಬಾರ್ಡ್, ಪಾಲ್ ಕಾಲಿಂಗ್‌ವುಡ್, ಇಯಾನ್ ಮೊರ್ಗನ್, ಕೆವಿನ್ ಪೀಟರ್‌ಸನ್, ಮಾಟ್ ಪ್ರಯರ್, ಅಜ್ಮಲ್ ಶಹ್ಜಾದ್, ಗ್ರೇಮ್ ಸ್ವಾನ್, ಜೇಮ್ಸ್ ಟ್ರೆಡ್‌ವೆಲ್, ಜೊನಾಥನ್ ಟ್ರಾಟ್, ಲುಕ್ ರೈಟ್ ಮತ್ತು ಮೈಕಲ್ ಯಾರ್ಡಿ

ಐರ್ಲೆಂಡ್
ವಿಲಿಯಮ್ ಪೊರ್ಟರ್‌ಫೀಲ್ಡ್ (ನಾಯಕ), ಆಂಡ್ರೆ ಬೋಥಾ, ಅಲೆಕ್ಸ್ ಕುಸಾಕ್, ಜಾರ್ಜ್ ಡೊಕ್ರೆಲ್, ಟ್ರೆಂಟ್ ಜಾನ್‌ಸ್ಟನ್, ನಿಗೆಲ್ ಜಾನ್ಸ್, ಎಡ್ ಜೋಯ್ಸೆ, ಜಾನ್ ಮೂನಿ, ಕೆವಿನ್ ಓಬ್ರಿಯಾನ್, ನಿಯಾಲ್ ಓಬ್ರಿಯಾನ್, ಬಾಯ್ಡ್ ರಾಂಕಿನ್, ಪಾಲ್ ಸ್ಟಿರ್ಲಿಂಗ್, ಅಲ್ಬರ್ಟ್ ವಾನ್ ಡೆರ್ ಮೆರ್ವೆ, ಗ್ಯಾರಿ ವಿಲ್ಸನ್ ಮತ್ತು ಆಂಡ್ರ್ಯೂ ವೈಟ್

ಹಾಲೆಂಡ್
ಪೀಟರ್ ಬೊರೆನ್ (ನಾಯಕ), ವೆಸ್ಲಿ ಬಾರ್ರೆಸಿ, ಮುದಸ್ಸಾರ್ ಬುಖಾರಿ, ಅಟ್ಸೆ ಬರ್ಮನ್, ಟಾಮ್ ಕೂಪರ್, ಟಾಮ್ ಡಿ ಗ್ರೂಥ್, ಅಲೆಕ್ಸಿ ಕೆರ್ವಿಜಿ, ಬ್ರಾಡ್ಲಿ ಕ್ರೂಗರ್, ಬೆರ್ನಾಡ್ ಲೂಟ್ಸ್, ಅದೀಲ್ ರಾಜಾ, ಪೀಟರ್ ಸೀಲಾರ್, ಎರಿಕ್ ಸ್ವಾರ್ಕ್‌ಜ್ನಿಸ್ಕಿ, ರೈನ್ ಟೆನ್ ಡಸ್‌ಚಾಟೆ, ಬೆರೆಂಡ್ ವೆಸ್ಟ್‌ಡಿಕ್ ಮತ್ತು ಬಾಸ್ ಜುಡೆರೆಂಟ್
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments