Webdunia - Bharat's app for daily news and videos

Install App

ಐಸಿಸಿ ಏಕದಿನ ವಿಶ್ವಕಪ್‌ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ...

Webdunia
ಸೋಮವಾರ, 17 ಜನವರಿ 2011 (12:20 IST)
10 ನೇ ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತ ಸಹಿತ ಶ್ರೀಲಂಕಾ ಮತ್ತು ಬಾಂಗ್ಲಾದೇಶ ರಾಷ್ಟ್ರಗಳು ಆತಿಥ್ಯ ವಹಿಸುತ್ತಿವೆ. ಈ ಹಿಂದೆ ಪಾಕಿಸ್ತಾನವು ಕೂಟಕ್ಕೆ ಆತಿಥ್ಯ ವಹಿಸಬೇಕಾಗಿತ್ತಾದರೂ ಭದ್ರತಾ ಕಾರಣಗಳಿಂದಾಗಿ ಅಲ್ಲಿನ ಪಂದ್ಯಗಳನ್ನು ಇತರ ಆತಿಥ್ಯ ರಾಷ್ಟ್ರಗಳಿಗೆ ಸ್ಥಳಾಂತರಿಸಲಾಗಿದೆ.

ಒಟ್ಟು ಭಾಗವಹಿಸುವ 14 ತಂಡಗಳನ್ನು ಏಳರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ (ನಾಕೌಟ್) ಪ್ರವೇಶ ಪಡೆಯಲಿದೆ. ನಂತರ ಇಲ್ಲಿ ಗೆಲುವು ಪಡೆದ ತಂಡಗಳು ಸೆಮಿಫೈನಲ್ ಹಾಗೆಯೇ ಅಂತಿಮ ನಾಲ್ಕರ ಘಟ್ಟದ ವಿಜೇತ ತಂಡಗಳು ಪ್ರಶಸ್ತಿಗಾಗಿ ಸೆಣಸಾಣ ನಡೆಸಲಿವೆ. ಟೂರ್ನಿಯಲ್ಲಿ ಒಟ್ಟು 49 ಪಂದ್ಯಗಳು ನಡೆಯಲಿವೆ.

ಈ ಪ್ರತಿಷ್ಠಿತ ಟೂರ್ನಿಗೆ ಫೆಬ್ರವರಿ 19ರಂದು ಢಾಕಾದಲ್ಲಿ ಚಾಲನೆ ದೊರಕಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಭಾರತ ಟೂರ್ನಿಯ ಮತ್ತೊಂದು ಆತಿಥ್ಯ ತಾಣವಾದ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಎಪ್ರಿಲ್ 2ರಂದು ಮುಂಬೈ ವಾಂಖೆಡೆ ಮೈದಾನದಲ್ಲಿ ಹಂತಿಮ ಮುಖಾಮುಖಿ ನಡೆಯಲಿದೆ.

ಆತಿಥ್ಯ ತಾಣಗಳು:
ಭಾರತ- ಮುಂಬೈ, ಕೊಲ್ಕತ್ತಾ, ಬೆಂಗಳೂರು, ಚೆನ್ನೈ, ನವದೆಹಲಿ, ಮೊಹಾಲಿ, ನಾಗ್ಪುರ, ಅಹಮದಾಬಾದ್
ಶ್ರೀಲಂಕಾ- ಕೊಲಂಬೊ, ಕಾಂಡಿ, ಹಾಬನ್‌ಟೊಟಾ
ಬಾಂಗ್ಲಾದೇಶ- ಢಾಕಾ, ಚಿತ್ತಗಾಂಗ್

ತಂಡಗಳ ವಿಂಗಡನ ೆ:

ಗ್ರೂಪ್ 'ಎ'ಗ್ರೂಪ್ 'ಬಿ'
ಶ್ರೀಲಂಕಾಭಾರತ
ಆಸ್ಟ್ರೇಲಿಯಾದಕ್ಷಿಣ ಆಫ್ರಿಕಾ
ಪಾಕಿಸ್ತಾನಇಂಗ್ಲೆಂಡ್
ನ್ಯೂಜಿಲೆಂಡ್ವೆಸ್ಟ್‌ಇಂಡೀಸ್
ಜಿಂಬಾಬ್ವೆಬಾಂಗ್ಲಾದೇಶ
ಕೀನ್ಯಾಐರ್ಲೆಂಡ್
ಕೆನಡಾಹಾಲೆಂಡ್


ವೇಳಾಪಟ್ಟಿ ಇಲ್ಲಿದೆ...

ದಿನಾಂಕಪಂದ್ಯತಾಣ
ಫೆ. 19, ಶನಿವಾರ* ಭಾರತ vs ಬಾಂಗ್ಲಾದೇಶಮೀರ್‌ಪುರ್
ಫೆ. 20, ಭಾನುವಾರನ್ಯೂಜಿಲೆಂಡ್ vs ಕೀನ್ಯಾಚೆನ್ನೈ
ಫೆ. 20, ಭಾನುವಾರ* ಶ್ರೀಲಂಕಾ vs ಕೆನಡಾಹಾಬನ್‌ಟೊಟಾ
ಫೆ. 21, ಸೋಮವಾರ* ಆಸ್ಟ್ರೇಲಿಯಾ vs ಜಿಂಬಾಬ್ವೆಅಹಮದಾಬಾದ್
ಫೆ. 22, ಮಂಗಳವಾರ* ಇಂಗ್ಲೆಂಡ್ vs ಹಾಲೆಂಡ್ನಾಗ್ಪುರ
ಫೆ. 23, ಬುಧವಾರ* ಪಾಕಿಸ್ತಾನ vs ಕೀನ್ಯಾಹಾಬನ್‌ಟೊಟಾ
ಫೆ. 24, ಗುರುವಾರ* ದಕ್ಷಿಣ ಆಪ್ರಿಕಾ vs ವೆಸ್ಟ್‌ಇಂಡೀಸ್ನವದೆಹಲಿ
ಫೆ. 25, ಶುಕ್ರವಾರಆಸ್ಟ್ರೇಲಿಯಾ vs ನ್ಯೂಜಿಲೆಂಡ್ನಾಗ್ಪುರ
ಫೆ. 25, ಶುಕ್ರವಾರ * ಬಾಂಗ್ಲಾದೇಶ vs ಐರ್ಲೆಂಡ್ಮೀರ್‌ಪುರ್
ಫೆ. 26, ಶನಿವಾರ * ಶ್ರೀಲಂಕಾ vs ಪಾಕಿಸ್ತಾನಕೊಲಂಬೊ
ಫೆ. 27, ಭಾನುವಾರ* ಭಾರತ vs ಇಂಗ್ಲೆಂಡ್ಕೊಲ್ಕತ್ತಾ
ಫೆ. 28, ಸೋಮವಾರಕೆನಡಾ vs ಜಿಂಬಾಬ್ವೆನಾಗ್ಪುರ
ಫೆ. 28, ಸೋಮವಾರ* ವೆಸ್ಟ್‌ಇಂಡೀಸ್ vs ಹಾಲೆಂಡ್ನವದೆಹಲಿ
ಮಾ. 01, ಮಂಗಳವಾರ* ಶ್ರೀಲಂಕಾ vs ಕೀನ್ಯಾ ಕೊಲಂಬೊ
ಮಾ. 02, ಬುಧವಾರ* ಇಂಗ್ಲೆಂಡ್ vs ಐರ್ಲೆಂಡ್ಬೆಂಗಳೂರು
ಮಾ. 03, ಗುರುವಾರದಕ್ಷಿಣ ಆಫ್ರಿಕಾ, ಹಾಲೆಂಡ್ಮೊಹಾಲಿ
ಮಾ. 03, ಗುರುವಾರ* ಪಾಕಿಸ್ತಾನ vs ಕೆನಡಾ ಕೊಲಂಬೊ
ಮಾ. 04, ಶುಕ್ರವಾರನ್ಯೂಜಿಲೆಂಡ್ vs ಜಿಂಬಾಬ್ವೆಅಹಮದಾಬಾದ್
ಮಾ. 04, ಶುಕ್ರವಾರ* ವೆಸ್ಟ್‌ಇಂಡೀಸ್ vs ಬಾಂಗ್ಲಾದೇಶ ಮೀರ್‌ಪುರ್
ಮಾ. 05, ಶನಿವಾರ* ಆಸ್ಟ್ರೇಲಿಯಾ vs ಶ್ರೀಲಂಕಾಕೊಲಂಬೊ
ಮಾ. 06, ಭಾನುವಾರಇಂಗ್ಲೆಂಡ್ vs ದಕ್ಷಿಣ ಆಫ್ರಿಕಾಚೆನ್ನೈ
ಮಾ. 06, ಭಾನುವಾರ* ಭಾರತ vs ಐರ್ಲೆಂಡ್ಬೆಂಗಳೂರು
ಮಾ. 07, ಸೋಮವಾರ* ಕೀನ್ಯಾ vs ಕೆನಡಾನವದೆಹಲಿ
ಮಾ. 08, ಮಂಗಳವಾರ* ನ್ಯೂಜಿಲೆಂಡ್ vs ಪಾಕಿಸ್ತಾನಪಲ್ಲೀಕೆಲೆ
ಮಾ. 09, ಬುಧವಾರ* ಭಾರತ vs ಹಾಲೆಂಡ್ನವದೆಹಲಿ
ಮಾ. 10, ಗುರುವಾರ* ಶ್ರೀಲಂಕಾ vs ಜಿಂಬಾಬ್ವೆಪಲ್ಲೀಕೆಲೆ
ಮಾ. 11, ಶುಕ್ರವಾರವೆಸ್ಟ್‌ಇಂಡೀಸ್ vs ಐರ್ಲೆಂಡ್ಮೊಹಾಲಿ
ಮಾ. 11, ಶುಕ್ರವಾರ* ಬಾಂಗ್ಲಾದೇಶ vs ಇಂಗ್ಲೆಂಡ್ ಚಿತ್ತಗಾಂಗ್
ಮಾ. 12, ಶನಿವಾರ * ಭಾರತ vs ದಕ್ಷಿಣ ಆಫ್ರಿಕಾನಾಗ್ಪುರ
ಮಾ. 13, ಭಾನುವಾರ ನ್ಯೂಜಿಲೆಂಡ್ vs ಕೆನಡಾ ಮುಂಬೈ
ಮಾ. 13, ಭಾನುವಾರ* ಆಸ್ಟ್ರೇಲಿಯಾ vs ಕೀನ್ಯಾಬೆಂಗಳೂರು
ಮಾ. 14, ಸೋಮವಾರ* ಪಾಕಿಸ್ತಾನ vs ಜಿಂಬಾಬ್ವೆಪಲ್ಲೀಕೆಲೆ
ಮಾ. 15, ಮಂಗಳವಾರ* ದಕ್ಷಿಣ ಆಫ್ರಿಕಾ vs ಐರ್ಲೆಂಡ್ಕೊಲ್ಕತ್ತಾ
ಮಾ. 16, ಬುಧವಾರ* ಆಸ್ಟ್ರೇಲಿಯಾ vs ಕೆನಡಾ ಬೆಂಗಳೂರು
ಮಾ. 17, ಗುರುವಾರ* ವೆಸ್ಟ್‌ಇಂಡೀಸ್ vs ಇಂಗ್ಲೆಂಡ್ ಚೆನ್ನೈ
ಮಾ. 18, ಶುಕ್ರವಾರಐರ್ಲೆಂಡ್ vs ಹಾಲೆಂಡ್ಕೊಲ್ಕತ್ತಾ
ಮಾ. 18, ಶುಕ್ರವಾರ * ಶ್ರೀಲಂಕಾ vs ನ್ಯೂಜಿಲೆಂಡ್ಮುಂಬೈ
ಮಾ. 19, ಶನಿವಾರದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶಮೀರ್‌ಪುರ್
ಮಾ. 19, ಶನಿವಾರ* ಆಸ್ಟ್ರೇಲಿಯಾ vs ಪಾಕಿಸ್ತಾನಕೊಲಂಬೊ
ಮಾ. 20, ಭಾನುವಾರಜಿಂಬಾಬ್ವೆ vs ಕೀನ್ಯಾಕೊಲ್ಕತ್ತಾ
ಮಾ. 20, ಭಾನುವಾರ* ಭಾರತ vs ವೆಸ್ಟ್‌ಇಂಡೀಸ್ಚೆನ್ನೈ
ಮಾ. 23, ಬುಧವಾರ* ಕ್ವಾರ್ಟರ್ ಫೈನಲ್ (A1 vs B4)ಮೀರ್‌ಪುರ್
ಮಾ. 24, ಗುರುವಾರ* ಕ್ವಾರ್ಟರ್ ಫೈನಲ್ (A2 vs B3)ಅಹಮದಾಬಾದ್
ಮಾ. 25, ಶುಕ್ರವಾರ* ಕ್ವಾರ್ಟರ್ ಫೈನಲ್ (A3 vs B2)ಮೀರ್‌ಪುರ್
ಮಾ. 26, ಶನಿವಾರ * ಕ್ವಾರ್ಟರ್ ಫೈನಲ್ ( A4 vs B1)ಕೊಲಂಬೊ
ಮಾ. 29, ಮಂಗಳವಾರ * ಮೊದಲ ಸೆಮಿಪೈನಲ್ಕೊಲಂಬೊ
ಮಾ. 30, ಬುಧವಾರ* ದ್ವಿತೀಯ ಸೆಮಿಫೈನಲ್ಮೊಹಾಲಿ
ಎ. 02, ಶನಿವಾರ * ಫೈನಲ್ ಮುಂಬೈ


( * ಅಹರ್ನಿಶಿ ಪಂದ್ಯಗಳ ು)
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments