Webdunia - Bharat's app for daily news and videos

Install App

2012ರ ಟ್ವೆಂಟಿ-20 ವಿಶ್ವಕಪ್ ನಂತರ ನಿವೃತ್ತಿ: ರಜಾಕ್

Webdunia
ಭಾನುವಾರ, 16 ಜನವರಿ 2011 (09:53 IST)
2012 ರ ಟ್ವೆಂಟಿ-20 ವಿಶ್ವಕಪ್ ನಂತರ ಅಂತರಾಷ್ಟ್ರೀಯ ಕ್ರೀಡಾ ಜೀವನಕ್ಕೆ ವಿದಾಯ ಹಾಡುವುದಾಗಿ ಪಾಕಿಸ್ತಾನದ ಆಲ್‌ರೌಂಡರ್ ಆಟಗಾರ ಅಬ್ದುಲ್ ರಜಾಕ್ ಪ್ರಕಟಿಸಿದ್ದಾರೆ.

ಒಂದು ವೇಳೆ ಆ ಸಂದರ್ಭದಲ್ಲಿ ನಾನು ಕ್ರಿಕೆಟ್‌ನ ಅಗ್ರ ಶಿಖರದಲ್ಲಿದ್ದರೂ ನಿವೃತ್ತಿ ಘೋಷಿಸುವೆನು ಎಂದು 31ರ ಪಾಕ್ ಆಲ್‌ರೌಂಡರ್ ಆಟಗಾರ ನುಡಿದರು.

ಸದ್ಯ ಸಮಕಾಲೀನ ಕ್ರಿಕೆಟ್‌ನತ್ತ ಗಮನ ಹರಿಸುತ್ತಿದ್ದು, 2012ರ ಟ್ವೆಂಟಿ-20 ವಿಶ್ವಕಪ್ ನಂತರ ವಿದಾಯ ಹೇಳಲು ಯೋಜನೆ ಇರಿಸಿಕೊಂಡಿದ್ದೇನೆ ಎಂದವರು ತಿಳಿಸಿದರು.

ಯಾವತ್ತೇ ಆದರೂ ಹಿರಿಯ ಆಟಗಾರರಿಗೆ ನಿವೃತ್ತಿ ನಿರ್ಧಾರ ತಳೆಯುವುದು ಕಠಿಣವಾಗಿರಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿರುವ ರಜಾಕ್ ನುಡಿದರು.

ಆದರೆ ಇವೆಲ್ಲದರಲ್ಲೂ ಫಿಟೆನೆಸ್ ಕಳವಳಕಾರಿ ವಿಷಯವಾಗಿರಲಿದೆ. ನನ್ನ ಫಾರ್ಮ್ ಮತ್ತು ಫಿಟ್‌ನೆಸ್ ಮನದಲ್ಲಿಟ್ಟುಕೊಂಡು 2012ರ ಚುಟುಕು ವಿಶ್ವಕಪ್ ನಂತರ ನಿವೃತ್ತಿ ಹಾಡಲು ನಿರ್ಧರಿಸಿದ್ದೇನೆ. ಈ ಸಂದರ್ಭದಲ್ಲಿ ಶ್ರೇಷ್ಠ ಫಾರ್ಮ್‌ನಲ್ಲಿರಬೇಕೆಂಬುದು ನನ್ನ ಬಯಕೆಯಾಗಿದೆ ಎಂದರು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments