'ಸೂಪರ್-8' ಕದನಕ್ಕೆ ವೇದಿಕೆ ಸಜ್ಜು; ವೇಳಾಪಟ್ಟಿ ಇಲ್ಲಿದೆ...
ಗಯಾನಾ , ಗುರುವಾರ, 6 ಮೇ 2010 (13:21 IST)
ವೆಸ್ಟ್ಇಂಡೀಸ್ನಲ್ಲಿ ನಡೆಯುತ್ತಿರುವ ಟ್ವೆಂಟಿ-20 ವಿಶ್ವಕಪ್ನ ಗ್ರೂಪ್ ಹಂತದ ಪಂದ್ಯಗಳು ಕೊನೆಗೊಂಡಿದ್ದು, ಸೂಪರ್ ಎಂಟರ ಹಂತಕ್ಕೆ ವೇದಿಕೆ ಸಜ್ಜಾಗಿದೆ. ಇಲ್ಲಿ ಪ್ರವೇಶ ಪಡೆದ ಅಗ್ರ ಎಂಟು ತಂಡಗಳನ್ನು ತಲಾ ನಾಲ್ಕರಂತೆ ಗ್ರೂಪ್ 'ಇ' ಮತ್ತು ಗ್ರೂಪ್ 'ಎಫ್' ಎಂಬ ಎರಡು ಗುಂಪುಗಳಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ.ಗ್ರೂಪ್ 'ಇ': ಪಾಕಿಸ್ತಾನ (ಎ1)ನ್ಯೂಜಿಲೆಂಡ್ (ಬಿ2)ದಕ್ಷಿಣ ಆಫ್ರಿಕಾ (ಸಿ1)ಇಂಗ್ಲೆಂಡ್ (ಡಿ2)ಗ್ರೂಪ್ 'ಎಫ್': ಶ್ರೀಲಂಕಾ (ಬಿ1)ಆಸ್ಟ್ರೇಲಿಯಾ (ಎ2)ಭಾರತ (ಸಿ2)ವೆಸ್ಟ್ಇಂಡೀಸ್ (ಡಿ1)ಸೂಪರ್-8 ವೇಳಾಪಟ್ಟಿ: ದಿನಾಂಕ | ಸಮಯ | ಪಂದ್ಯ | ತಾಣ |
ಮೇ 06, ಗುರುವಾರ | ರಾತ್ರಿ 07:00ಕ್ಕೆ | ಇಂಗ್ಲೆಂಡ್ vs ಪಾಕಿಸ್ತಾನ | ಬಾರ್ಬಡಾಸಾ |
| " 11:00 | ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ | ಬಾರ್ಬಡಾಸಾ |
ಮೇ 07, ಶುಕ್ರವಾರ | " 07:00 | ಭಾರತ vs ಆಸ್ಟ್ರೇಲಿಯಾ | ಬಾರ್ಬಡಾಸಾ |
| " 11:00 | ವೆಸ್ಟ್ಇಂಡೀಸ್ vs ಶ್ರೀಲಂಕಾ | ಬಾರ್ಬಡಾಸಾ |
ಮೇ 08, ಶನಿವಾರ | " 07:00 | ನ್ಯೂಜಿಲೆಂಡ್ vs ಪಾಕಿಸ್ತಾನ | ಬಾರ್ಬಡಾಸಾ |
| " 11:00 | ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ | ಬಾರ್ಬಡಾಸಾ |
ಮೇ 09, ಭಾನುವಾರ | " 07:00 | ಭಾರತ vs ವೆಸ್ಟ್ಇಂಡೀಸ್ | ಬಾರ್ಬಡಾಸಾ |
| " 11:00 | ಆಸ್ಟ್ರೇಲಿಯಾ vs ಶ್ರೀಲಂಕಾ | ಬಾರ್ಬಡಾಸಾ |
ಮೇ 10, ಸೋಮವಾರ | " 07:00 | ಪಾಕಿಸ್ತಾನ vs ದಕ್ಷಿಣ ಆಫ್ರಿಕಾ | ಸೈಂಟ್ ಲೂಸಿಯಾ |
| " 11:00 | ಇಂಗ್ಲೆಂಡ್ vs ನ್ಯೂಜಿಲೆಂಡ್ | ಸೈಂಟ್ ಲೂಸಿಯಾ |
ಮೇ 11, ಮಂಗಳವಾರ | " 10:30 | ಭಾರತ vs ಶ್ರೀಲಂಕಾ | ಸೈಂಟ್ ಲೂಸಿಯಾ |
ಮೇ 12, ಬುಧವಾರ | " 02:30 | ವೆಸ್ಟ್ಇಂಡೀಸ್ vs ಆಸ್ಟ್ರೇಲಿಯಾ | ಸೈಂಟ್ ಲೂಸಿಯಾ |
ಮೇ 13, ಗುರುವಾರ | " 09:00 | ಮೊದಲ ಸೆಮಿಫೈನಲ್ | ಸೈಂಟ್ ಲೂಸಿಯಾ |
ಮೇ 14, ಶುಕ್ರವಾರ | " 09:00 | ಎರಡನೇ ಸೆಮಿಫೈನಲ್ | ಸೈಂಟ್ ಲೂಸಿಯಾ |
ಮೇ 16, ಭಾನುವಾರ | " 09:00 | ಫೈನಲ್ | ಬಾರ್ಬಡಾಸಾ |