Select Your Language

Notifications

webdunia
webdunia
webdunia
webdunia

ಟೀಮ್ ಇಂಡಿಯಾದ ಬಾಂಗ್ಲಾ ಪ್ರವಾಸ; ವೇಳಾಪಟ್ಟಿ ಇಲ್ಲಿದೆ

ಟೀಮ್ ಇಂಡಿಯಾದ ಬಾಂಗ್ಲಾ ಪ್ರವಾಸ; ವೇಳಾಪಟ್ಟಿ ಇಲ್ಲಿದೆ
ನವದೆಹಲಿ , ಸೋಮವಾರ, 28 ಡಿಸೆಂಬರ್ 2009 (16:01 IST)
ವರ್ಷಾಂರಂಭದಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಮ್ ಇಂಡಿಯಾ, ಶ್ರೀಲಂಕಾ ತಂಡವನ್ನೊಳಗೊಂಡ ತ್ರಿಕೋನ ಏಕದಿನ ಸರಣಿ ಹಾಗೂ ಆತಿಥೇಯ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಸರಣಿ ವೇಳಾಪಟ್ಟಿ ಈ ಕೆಳಗಿನಂತಿದೆ:

ತ್ರಿಕೋನ ಸರಣಿ:
ಜನವರಿ 4: ಬಾಂಗ್ಲಾದೇಶ-ಶ್ರೀಲಂಕಾ
ಜನವರಿ 5: ಭಾರತ-ಶ್ರೀಲಂಕಾ
ಜನವರಿ 7: ಬಾಂಗ್ಲಾದೇಶ-ಭಾರತ
ಜನವರಿ 8: ಬಾಂಗ್ಲಾದೇಶ-ಶ್ರೀಲಂಕಾ
ಜನವರಿ 10: ಭಾರತ-ಶ್ರೀಲಂಕಾ
ಜನವರಿ 11: ಬಾಂಗ್ಲಾದೇಶ-ಭಾರತ
ಜನವರಿ 13: ಫೈನಲ್
(ಎಲ್ಲಾ ಪಂದ್ಯಗಳು ಮಿರ್‌ಪುರ್‌ನಲ್ಲಿ ಅಹರ್ನಿಶಿಯಾಗಿ ಸಾಗಲಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 2.00 ಗಂಟೆಗೆ ಆರಂಭವಾಗಲಿದೆ.)

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ:
ಜನವರಿ 17-21: ಪ್ರಥಮ ಟೆಸ್ಟ್, ಚಿತ್ತಗಾಂಗ್
ಜನವರಿ 24-28: ದ್ವಿತೀಯ ಟೆಸ್ಟ್, ಮಿರ್‌ಪುರ್.





Share this Story:

Follow Webdunia kannada