Select Your Language

Notifications

webdunia
webdunia
webdunia
webdunia

ಮೂರು ವರ್ಷದ ನಂತರ ಮತ್ತೆ ಮಲೇಷಿಯಾದಲ್ಲಿ ಸುಪರ್‌ ಸೀರಿಜ್‌

ಮೂರು ವರ್ಷದ ನಂತರ ಮತ್ತೆ ಮಲೇಷಿಯಾದಲ್ಲಿ ಸುಪರ್‌ ಸೀರಿಜ್‌
ನವದೆಹಲಿ , ಶುಕ್ರವಾರ, 18 ಅಕ್ಟೋಬರ್ 2013 (17:54 IST)
PR
ಮೂರು ವರ್ಷದ ನಂತರ ಮತ್ತೆ ಬಿಡಬ್ಲೂಎಫ್‌ ವಿಶ್ವ ಸುಪರ್ ಸೀರಿಜ್‌ ಬ್ಯಾಡ್ಮಿಂಟನ್‌ ಚಾಂಪಿಯನ್ ಮಲೇಷಿಯಾದಲ್ಲಿ ಆಯೋಜಿಸಲಾಗುವುದು. ಕೌಲಾಲಂಪುರನಲ್ಲಿ ಡಿಸೆಂಬರ್‌ 11 ರಿಂದ 15ರವರೆಗೆ ನಡೆಯಲಿದೆ.

ಇದಕ್ಕು ಮೊದಲು ಈ ಟೂರ್ನಮೆಂಟ್‌ ವಿಶ್ವ ಸುಪರ್‌ ಸೀರಿಜ್‌ ಹೆಸರಿನಿಂದ ಕೌಲಾಲಂಪುರನಲ್ಲಿ 2009 ರಲ್ಲಿ ನಡೆದಿತ್ತು ಇದರಲ್ಲಿ ಪುರುಷ ಸಿಂಗಲ್ಸ್, ಪುರುಷ ಡಬಲ್ಸ್‌ ಮತ್ತು ಮಿಶ್ರಿತ್‌ ಸಿಂಗಲ್ಸ್‌ ನಲ್ಲಿ ಅಗ್ರ ಶ್ರೇಣಿಯ 8 ಜನ ಆಟಗಾರರು ಭಾಗವಹಿಲಿದ್ದಾರೆ.

ಈ ಐದು ದಿನದ ಸ್ಪರ್ದೇಯಲ್ಲಿ ಈ ಜೋಡಿದಾರ ಆಟಗಾರರಿಗೆ 5 ಲಕ್ಷ ಅಮೆರಿಕಾ ಡಾಲರ್‌ ಮೊತ್ತದ ಬಹುಮಾನ ನೀಡಲಿದೆ.

Share this Story:

Follow Webdunia kannada