Webdunia - Bharat's app for daily news and videos

Install App

ಲೋಕಸಭೆ ಚುನಾವಣೆಯ ಚಿತ್ರ ವಿಚಿತ್ರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Webdunia
ಗುರುವಾರ, 17 ಏಪ್ರಿಲ್ 2014 (15:13 IST)
PR
* ಮಧ್ಯಪ್ರದೇಶದ ಎರಡನೇ ಸುತ್ತಿನ ಚುನಾವಣೆಯಲ್ಲಿ 10 ಲೋಕಸಭೆ ಕ್ಷೇತ್ರದ 18,796 ಕೇಂದ್ರಗಳಲ್ಲಿ ಸುರಕ್ಷತೆಯ ಭಿಗಿ ಭಧ್ರತೆಯ ಜೊತೆಗೆ ಮಧ್ಯಾಹ್ನ 12 ಗಂಟೆಯವರೆಗೆ ಶೇ.20 ರಿಂದ 22 ರವವರೆಗೆ ಮತದಾನ ನಡೆದಿದೆ.

* ಬರೆಲಿ ಭಮೊರಾ ಕ್ಷೇತ್ರದಲ್ಲಿ ಮತದಾನಕ್ಕೆ ಅವಕಾಶ ಸಿಗದ ಕಾರಣ ಒಬ್ಬ ಯುವಕ ಬೂತ್ ಹತ್ತಿರ ಅಡುಗೆ ಎಣ್ಣೆ ಮೈಮೆಲೆ ಸುರಿದುಕೊಂಡು ಬೆಂಕಿಚ್ಚಿಕೊಂಡಿದ್ದಾನೆ .
* ರಾಜಸ್ಥಾನದ ಕೆಲವು ಮತ ಯಂತ್ರಗಳು ಕೆಟ್ಟು ಹೊದ ಕಾರಣ ಮತ್ತು ಕೆಲವು ಸ್ಥಳಿಯ ಕಾರಣಕ್ಕಾಗಿ ಜನರು ಚುನಾವಣೆಗೆ ಬಹಿಷ್ಕಾರ ಹಾಕಿದ್ದಾರೆ.

* ಝಾಲಾವಾಡ್-ಬಾರಾಂ ಲೋಕಸಭಾ ಕ್ಷೇತ್ರದಲ್ಲಿ ರಾಜಸ್ಥಾನದ ಮುಖ್ಯ ಮಂತ್ರಿ ಶ್ರೀಮತಿ ವಸುಂಧರಾ ರಾಜೆ 10.15 ಗಂಟೆಗೆ ಝಾಲವಾಡ್ ನ ತೊಪಖಾನಾ ರಾಜಕೀಯ ವಿಶ್ವ ವಿಧ್ಯಾಲಯದಲ್ಲಿ ಮತದಾನ ಮಾಡಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments