ಐದನೇ ಸುತ್ತಿನ ಲೋಕಸಭಾ ಚುನಾವಣೆ ವಿಶೇಷ ಸುದ್ದಿ (ಲೈವ್)
ನವದೆಹಲಿ , ಗುರುವಾರ, 17 ಏಪ್ರಿಲ್ 2014 (10:46 IST)
ಇಂದು ಐದನೇ ಸುತ್ತಿನ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇದರ ಲೈವ್ ಸುದ್ದಿಗಾಗಿ ಈ ಸುದ್ದಿ ಓದಿ * 9 ಗಂಟೆಯವರೆಗೆ ರಾಜಸ್ಥಾನದಲ್ಲಿ ಶೇ 14 ಮತ್ತು ಯುಪಿಯಲ್ಲಿ ಶೇ.12 ರಷ್ಟು ಮತದಾನವಾಗಿದೆ. * ಬಿಹಾರದ ಮುಂಗೆರ ಸಂಸದೀಯ ಕ್ಷೇತ್ರದಲ್ಲಿ ನಕ್ಸಲ್ರ ಭಯದಿಂದ ನಾಲ್ಕು ಭೂತ್ಗಳಲ್ಲಿ ಮತದಾನ ರದ್ದು. * ಬಾಡ್ಮೋರ್ನ ಅಕೊದಾ ಭೂತ್ನಲ್ಲಿ ಮತದಾನ ರದ್ದು , ಇವಿಎಮ್ನಲ್ಲಿ ಕೇವಲ ಒಂದು ಬಟನ್ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು. * ಸಾಕಷ್ಟು ಕಡೆಗಳಲ್ಲಿ ಮತದಾನ ಯಂತ್ರದಲ್ಲಿ ತೊಂದರೆ ಆಗಿವೆ.