Webdunia - Bharat's app for daily news and videos

Install App

ಚಾಕುವಿನಿಂದ ಇರಿದು 20 ಜನರನ್ನು ಗಾಯಗೊಳಿಸಿದ ಅಮೇರಿಕನ್ ವಿದ್ಯಾರ್ಥಿ

Webdunia
ಗುರುವಾರ, 10 ಏಪ್ರಿಲ್ 2014 (13:08 IST)
ಅಮೇರಿಕಾದ ಪಿಟ್ಸಬರ್ಗ್ ಬಳಿಯ ಪ್ರೌಢಶಾಲೆಯೊಂದರಲ್ಲಿ ಬುಧವಾರ ಬೆಳಗ್ಗೆ ಆಕಸ್ಮಾತ್ ದಾಳಿ ನಡೆಸಿದ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಇರಿದು 20 ಜನರಿಗೆ ಗಾಯಗೊಳಿಸಿದ್ದಾನೆ ಎಂದು ವರದಿಯಾಗಿದೆ.
PTI

ಆತನಿಂದ ದಾಳಿಗೊಳಗಾದವರಲ್ಲಿ 4 ಜನ ವಿದ್ಯಾರ್ಥಿಗಳು ಕೂಡ ಇದ್ದು,ಅವರ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

ದಾಳಿಕೋರನನ್ನು ಬಂಧಿಸಿರುವ ಪೋಲಿಸರು ತನಿಖೆಯನ್ನು ಕೈಗೊಂಡಿದ್ದಾರೆ.ಆದರೆ ಆತ ಈ ಭೀಕರ ಕೃತ್ಯಕ್ಕೆ ಏಕೆ ಮುಂದಾದ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ.

ವರದಿಗಳ ಪ್ರಕಾರ, ಪಿಟ್ಸಬರ್ಗ್‌ನ ಉಪನಗರ ಮ್ರಿಸ್ವಲೆಯಲ್ಲಿರುವ ಫ್ರಾಂಕ್ಲಿನ್ ಪ್ರಾದೇಶಿಕ ಹೈಸ್ಕೂಲ್‌ನಲ್ಲಿ ಬೆಳಿಗ್ಗೆ ಸ್ಥಳೀಯ ಸಮಯ ಸುಮಾರು 7.15 ಕ್ಕೆ ವಿದ್ಯಾರ್ಥಿಯೊಬ್ಬ ಒಂದು ಚಾಕುವಿನಿಂದ ದಾಳಿ ಆರಂಭಿಸಿದ.

ಅರ್ಧ ಗಂಟೆಯ ನಂತರ ಸುಮಾರು 7.45 ಕ್ಕೆ ಶಂಕಿತ ದುಷ್ಕರ್ಮಿಯನ್ನು ಬಂಧಿಸಲಾಯಿತು ಎಂದು ವೆಸ್ಟರ್‌ಲ್ಯಾಂಡ್ ಕೌಂಟಿ ತುರ್ತು ನಿರ್ವಹಣಾ ಸೇವೆಯ ವಕ್ತಾರ ಡಾನ್ ಸ್ಟೀವನ್ಸ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments