ಮೆಕ್ಸಿಕೋದಲ್ಲಿ ಒಬ್ಬ ಮಹಿಳೆ ಇದ್ದಾಳೆ, ಈಕೆಗೆ ಜಜನಾಂಗವೇ ಇಲ್ಲವಂತೆ. ವಿಶ್ವದಲ್ಲಿ ಜನನಾಂಗ ಇಲ್ಲದವರಲ್ಲಿ ಈಕೆ ನಾಲ್ಕನೇಯವಳಾಗಿದ್ದಾಳೆ ಎಂದು ಹೇಳಲಾಗುತ್ತದೆ.
ಈ ಮಹಿಳೆಗೆ ಜನನಾಂಗ ಇಲ್ಲದ ಕಾರಣ ಈಕೆ ಋತುಮತಿ ಕೂಡ ಆಗುತ್ತಲಿರಲಿಲ್ಲ ಮತ್ತು ಮಕ್ಕಳು ಕೂಡ ಆಗುವ ಸಾಧ್ಯತೆಗಳಿರುವುದೇ ಇಲ್ಲ.
ಈ ಮೆಕ್ಸಿಕೋದ ಮಹಿಳೆಗೆ ಜನನಾಂಗ ಇಲ್ಲದ ಕಾರಣ ಮಕ್ಕಳನ್ನು ಹೇರುವುದಕ್ಕೆ ಆಗುತ್ತಿರಲಿಲ್ಲ. ಆದರೆ ಎಲ್ಲಾ ಮಹಿಳೆಯ ತರಹ ಈಕೆಗು ಕೂಡ ಮಗು ಬೇಕಾಗಿತ್ತು. ಆದರೆ ಇದು ಇವಳಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ವಿಜ್ಞಾನ ಈಗ ಸಾಕಷ್ಟು ಮುಂದುವರೆದಿದೆ. ಈಕೆ ಮಕ್ಕಳನ್ನು ಹೇರುವುದು ಸಾದ್ಯವಾಗಲು ವಿಜ್ಞಾನಕ್ಕೂ ಸಾಧ್ಯವಿಲ್ಲ ಆದರೂ ಈಕೆ ಮಗುವನ್ನು ಹೆತ್ತಿದ್ದಾಳೆ ಎಂದರೆ ನೀವು ನಂಬಲು ಸಾಧ್ಯವಿಲ್ಲ ಆದರೂ ನಂಬಲೇ ಬೇಕು.
ವಿಜ್ಞಾನಿಗಳು ಈಕೆಗೆ ಕೃತಕ ಜನನಾಂಗ ಅಳವಡಿಸಿದರು.
ಈ ರೀತಿ ಮಾಡುವುದು ಜನನಾಂಗದ ತೋಂದರೆ ಇರುವವರಿಗೆ ಇದೊಂದು ಶುಭ ಸುದ್ದಿಯಾಗಿದೆ.
ಲ್ಯಾಬ್‌ನಲ್ಲಿ ಈಕೆಗೆ ಕೃತಕ ಜನನಾಂಗ ಅಳವಡಿಸಿದ ನಂತರ ಇವಳ ಶರೀರದಲ್ಲಿ ಟ್ರಾಂಸಪ್ಲಂಟ್ ಮಾಡಿಕೊಳ್ಳ ಬೇಕಾಗಿದೆ. ಈ ರೀತಿ ಮಾಡಿಕೊಂಡ ಬಳಿಕ ಈಗೆ ಗರ್ಭವತಿಯಾಗಲು ಸಾಧ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈಗ ಈಕೆ ತಾಯಿ ಯಾಗುವ ಕನಸು ನಸಾಗಲಿದೆ ಮತ್ತು ಶೀಘ್ರದಲ್ಲಿ ಈಕೆಗೊಂದು ಮಗುವಿಗೆ ಜನ್ಮ ನೀಡಳಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.