Select Your Language

Notifications

webdunia
webdunia
webdunia
webdunia

ಇದೇನಿದು ಇಲ್ಲಿ ನಾಯಿ ಮೇಯರ್‌ ಆಗಿದೆ

ಇದೇನಿದು ಇಲ್ಲಿ ನಾಯಿ ಮೇಯರ್‌ ಆಗಿದೆ
, ಶುಕ್ರವಾರ, 18 ಏಪ್ರಿಲ್ 2014 (18:52 IST)
PR
ಎಲ್ಲಕಡೆ ಮನುಷ್ಯರು ಮೇಯರ್ ಆಗುತ್ತಾರೆ . ಆದರೆ ಮೇಯರ್‌ ಆಗುವುದು ಸುಲಭದ ಮಾತಲ್ಲ . ಅದೃಷ್ಟ ಚೆನ್ನಾಗಿದ್ದರೆ ಮೇಯರ್‌‌ ಆಗಬಹುದು . ಆದರೆ ಇಲ್ಲೊಂದು ಕಡೆ ನಾಯಿ ಮೇಯರ್‌ ಆಗಿದೆ.

ಅಮೆರಿಕಾದ ಕೊಲೊರಾಡೊನ ಒಂದು ಸಣ್ಣ ಹಳ್ಳಿ ಡಿವಾಯಿಡ್‌‌‌ನಲ್ಲಿ ನಾಯಿ ಮೇಯರ್‌ ಆಗಿದೆ. ಆನ್‌‌ಲೈನ್ ಮೂಲಕ ಮತದಾನ ನಡೆದಿದೆ ಆಗ ಅತಿ ಹೆಚ್ಚು ಮತಗಳು ನಾಯಿಗೆ ಬಿದ್ದಿವೆ . ಆಗ ಈ ನಾಯಿ ಮೇಯರ್‌ ಪಟ್ಟಕ್ಕೇರಿದೆ.

ಪ್ರಾಣಿಗಳನ್ನು ಮೇಯರ್‌ ಮಾಡುವ ಈ ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ ಕೆಟಲ್‌ ಹೆಸರಿನ ನಾಯಿ ಬಹುಮತ ಗಳಿಸಿದೆ. ಈ ನಾಯಿಗೆ 2387 ಓಟುಗಳು ಬಿದ್ದಿವೆ.

Share this Story:

Follow Webdunia kannada