Select Your Language

Notifications

webdunia
webdunia
webdunia
webdunia

ಸೆಕ್ಸ್‌‌ ನಂತರ ಬೆಲ್ಲವನ್ನು ತಿನ್ನಿ

ಸೆಕ್ಸ್‌‌ ನಂತರ ಬೆಲ್ಲವನ್ನು ತಿನ್ನಿ
, ಬುಧವಾರ, 16 ಏಪ್ರಿಲ್ 2014 (17:24 IST)
PR
ಸೆಕ್ಸ್‌‌‌ ನಂತರ ಶೀಘ್ರದಲ್ಲಿ ನೀರು ಕುಡಿಯಬೇಡಿ. ಸೆಕ್ಸ್‌‌ ಮಾಡಿದ ನಂತರ ಸಿಹಿತಿಂಡಿ ಅಥವಾ ಕಲ್ಲು ಸಕ್ಕರೆ, ಬೆಲ್ಲ ಇತ್ಯಾದಿ ಸಿಹಿ ತಿಂಡಿ ತಿನ್ನಿ. ಸ್ವಲ್ಪ ತಿಂದ ನಂತರ ಸ್ವಲ್ಪ ನೀರನ್ನು ಸೇವಿಸಿ.

ಸೆಕ್ಸ್‌‌‌ನಂತರ ಶೀಘ್ರದಲ್ಲಿ ವಾಕಿಂಗ್‌‌ಗೆ ಹೋಗುವುದು ಹಾನಿಕಾರಕವಾಗಿದೆ. ನಿಮ್ಮ ವಯಸ್ಸಿಗಿಂತ ಹೆಚ್ಚು ಅಥವಾ ಕಡಿಮೆ ವಯಸ್ಸಿನ ಮಹಿಳೆಯರ ಜೊತೆಗೆ ಸೆಕ್ಸ್‌‌ ಮಾಡುವುದು ಕೂಡ ಉತ್ತಮವಾಗಿಲ್ಲ.

ಒಂದಕ್ಕಿಂತ ಹೆಚ್ಚಿನ ಮಹಿಳೆಯರ ಜೊತೆ ಸೆಕ್ಸ್‌ ಮಾಡಬೇಡಿ, ನಮ್ಮ ಶಾಸ್ತ್ರ ಇದನ್ನು ವಿರೋಧಿಸುತ್ತದೆ. ಸೆಕ್ಸ್‌‌ನಲ್ಲಿ ಕೆಲವು ಜನರು ತಮ್ಮನ್ನು ತಾವು ದುರ್ಬಲ ಎಂದು ತಿಳಿದುಕೊಳ್ಳುತ್ತಾರೆ ಮತ್ತು ವಿವಿಧ ಬಗೆಯ ಔಷಧವನ್ನು ಸೇವನೆ ಮಾಡುತ್ತಾರೆ. ಇದರಿಂದ ದೇಹದ ಆರೊಗ್ಯ ಹಾಳಾಗುತ್ತದೆ.

ನೀವು ಸೆಕ್ಸ್‌‌ನಲ್ಲಿ ವೀಕ್‌ ಆಗಿದ್ದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ ಮತ್ತು ವೈದ್ಯರ ಅನುಸಾರ ಔಷಧಿಯನ್ನು ಸೇವನೆ ಮಾಡಿ.

Share this Story:

Follow Webdunia kannada