Select Your Language

Notifications

webdunia
webdunia
webdunia
webdunia

ಅಬ್ಬಾ, 84 ನೇ ವಯಸ್ಸಿನಲ್ಲಿ ಲಿಂಗ ಬದಲಾಯಿಸುತ್ತಾನಂತೆ !

ಅಬ್ಬಾ, 84 ನೇ ವಯಸ್ಸಿನಲ್ಲಿ ಲಿಂಗ ಬದಲಾಯಿಸುತ್ತಾನಂತೆ !
, ಬುಧವಾರ, 16 ಏಪ್ರಿಲ್ 2014 (17:18 IST)
PR
ಚೀನಾದಲ್ಲಿ 84 ವರ್ಷದ ಒಬ್ಬ ವ್ಯಕ್ತಿ ತನ್ನ ಲಿಂಗವನ್ನು ಬದಲಿಸಲು ಸಿದ್ದನಾಗಿದ್ದಾನೆ. ಗುವಾಂಗಡೊಂಗ್ ಪ್ರಾಂತ್ಯದಲ್ಲಿ ಪೇಶ್‌‌ನಿಂದ ಕೈಲಿಗ್ರಾಫರ್‌ ಕ್ವಿ ಆನ್‌‌‌‌ ಜಿನಫಾನ್‌ ನಾಲ್ಕು ವರ್ಷದ ಹಿಂದೆಯೇ ಲಿಂಗ ಬದಲಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದನೆಂದು ಶಾಂಘೈ ಡೆಲಿ ಪತ್ರಿಕೆ ತಿಳಿಸಿದೆ. ಇದಕ್ಕೂ ಮೊದಲು ಈತನು ಮಹಿಳೆಯ ವಸ್ತ್ರಗಳನ್ನು ಧರಿಸಲು ಪ್ರಾರಂಭ ಮಾಡಿದನಂತೆ ಮತ್ತು ತನ್ನ ಸ್ಥನಗಳನ್ನು ದೊಡ್ಡದಾಗಿಸಿಕೊಳ್ಳಲು ಹಾರ್ಮೋನ್‌‌‌ ಸೇವಿಸುತ್ತಿದ್ದನಂತೆ.

ತನ್ನ ಹೆಸರು ಬದಲಿಸಿಕೋಮಡು ಯಿಲಿಂಗ ಎಂದು ಇಟ್ಟುಕೊಂಡಿದ್ದಾನೆ. ಯಿಲಿಂಗ ಎನ್ನುವುದು ಮಹಿಳೆಯರ ಹೆಸರಾಗಿದೆ. ಮೂರು ವರ್ಷದವನಿದ್ದಾಗಲೇ ಈತ ಮಹಿಳೆ ಆಗಲು ಬಯಸುತ್ತಿದ್ದನಂತೆ . ಆದರೆ 80 ವರ್ಷದವರೆಗೆ ಈ ವಿಷಯ ಈತ ಬಹಿರಂಗ ಪಡಿಸಿರಲಿಲ್ಲ. ಆದರೆ ಈಗ ಈತ ಹೆಣ್ಣಾಗಬೇಕೆಂದು ತಿಳಿಸಿದ್ದಾನೆ.

ಈಗ ಈತನು ಮಹಿಳೆಯರ ತರಹ ಜೀವಿಸಲು ಇಷ್ಟ ಪಡುತ್ತಿದ್ದಾನಂತೆ ಮತ್ತು ಮಹಿಳಾ ಶೌಚಾಲಯ ಬಳಸುತ್ತಿದ್ದಾನಂತೆ. ಈತನ ಪತ್ನಿಗೂ ಕೂಡ ಈತನ ವರ್ತನೆ ಕೆಟ್ಟದ್ದು ಎಂದು ಅನಿಸವುದಿಲ್ಲವಂತೆ. ಆದರೆ ಈತ 84 ವಯಸ್ಸಿನಲ್ಲಿ ಹೆಣ್ಣಾಗಿ ಏನು ಮಾಡುತ್ತಾನೆ ಎಂಬುದು ಎಲ್ಲರ ಪ್ರಶ್ನೇಯಾಗಿದೆ.

Share this Story:

Follow Webdunia kannada