Select Your Language
ಬೆಕ್ಕು ಶುಭವೇ ಅಥವಾ ಅಶುಭ ?
, ಬುಧವಾರ, 16 ಏಪ್ರಿಲ್ 2014 (16:49 IST)
* ಬೆಕ್ಕು ಅಳುವುದು ಮತ್ತು ಜಗಳವಾಡುವುದು ನೋಡಿದರೆ ನಿಮಗೆ ಅಪಶಕುನವಾಗುತ್ತದೆ. * ನೀವು ಶುಭಕಾರ್ಯಕ್ಕೆ ಹೋಗುತ್ತಿರಬೇಕಾದರೆ ಬೆಕ್ಕಿನ ಬಾಯಿಯಲ್ಲಿ ಮಾಂಸದ ತುಂಡು ಇರುವುದನ್ನು ನೋಡಿದರೆ ಅದು ಶುಭವಾಗಿರುತ್ತದೆ. * ಮಲಗಿದ ವ್ಯಕ್ತಿಯ ಕಾಲಿಗೆ ಬೆಕ್ಕು ತಗುಲಿದರೆ ಅನಾರೊಗ್ಯದ ಸೂಚನೆಯಾಗಿರುತ್ತದೆ . * ಕೆಲಸಕ್ಕಾಗಿ ಅಥವಾ ಇನ್ನಾವುದೇ ಶುಭಕಾರ್ಯಕ್ಕೆ ಹೊರಟಿರುವಾಗ ಬೆಕ್ಕು ಅಡ್ಡ ಬಂದರೆ ಅದು ಅಪಶಕುನವಾಗಿರುತ್ತದೆ. * ನೀವು ಮಲಗಿರುವಾಗ ಬೆಕ್ಕು ನಿಮ್ಮ ಮೇಲಿಂದ ಹಾರಿದರೆ ಸಾವಿನ ಕ್ಷಣಗಳು ಕಷ್ಟಮಯವಾಗಿರುತ್ತವೆ. * ಎಲ್ಲಾದರು ಹೋಗುತ್ತಿರುವ ಸಂದರ್ಭದಲ್ಲಿ ಬೆಕ್ಕು ಅಡ್ಡ ಹೋದರು ಕೂಡ ಕೆಟ್ಟ ಪರಿಣಾಮ ಬೀರುತ್ತದೆ.