Webdunia - Bharat's app for daily news and videos

Install App

ಅಬ್ಬಾ , ಈಕೆಯ ಹತ್ತಿರ 16 ಸಾವಿರ ಚಪ್ಪಲಿಗಳಿವೆ !

Webdunia
ಶನಿವಾರ, 12 ಏಪ್ರಿಲ್ 2014 (19:04 IST)
PR
ಸಾಮಾನ್ಯವಾಗಿ ಎಲ್ಲರ ಹತ್ತಿರ ಒಂದು ಜೊತೆ ಚಪ್ಪಲಿ ಇರುತ್ತವೆ, ಇನ್ನೂ ಕೆಲವರಲ್ಲಿ 5 ರಿಂದ 10 ಜೊತೆ ಚಪ್ಪಲಿಗಳು ಇರುತ್ತವೆ. ಆದರೆ ಅಮೆರಿಕಾದ ಕ್ಯಾಲಿಫೋರ್ನಿಯಾ ನಗರದಲ್ಲಿ ಒಬ್ಬ ಮಹಿಳೆ 16 ಸಾವಿರ ಚಪ್ಪಲಿಗಳನ್ನು ಸಂಗ್ರಹಿಸಿ ವಿಶ್ವ ದಾಖಲೆ ಮಾಡಿದ್ದಾಳೆ.

ಶೂ ಕೆಡಿ ಎನ್ನುವ ಹೆಸರು ಹೊಂದಿರುವ ಪ್ರಖ್ಯಾತ ಡರ್ಲೆನ್ ಫ್ಲಿನ್‌ ಮನೆಯಲ್ಲಿ ಚಪ್ಪಲಿಯ ಆಕಾರದ ಫರ್ನಿಚರ್‌‌‌, ಬಟ್ಟೆ , ಕಪ್ಪು ಮತ್ತು ಫೋನ್‌ ಇವೆ. ಈಕೆಯ ಮನೆಯಲ್ಲಿ ಟಾಯ್ಲೆಟ್‌‌ ಕೂಡ ಬೂಟಿನ ಆಕಾರದಲ್ಲಿ ಇದೆ.

ದಿ ಸನ್‌‌ ಎನ್ನುವ ಪತ್ರಿಕೆ ಅನುಸಾರ, 2006 ರಲ್ಲಿ ಈಕೆ 7765 ಚಪ್ಪಲಿ ಮತ್ತು ಬೂಟುಗಳನ್ನು ಸಂಗ್ರಹ ಮಾಡಿಕೊಂಡು ವಿಶ್ವ ದಾಖಲೆ ಮಾಡಲು ಬಯಸಿದ್ದಳು ಮತ್ತು ಈಗ ಇಕೆ 5 ಲಕ್ಷ ಡಾಲರ್‌ ಖರ್ಚು ಮಾಡಿ ತನ್ನ ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಪ್ಪಲಿ ಮತ್ತು ಬೂಟುಗಳನ್ನು ಸಂಗ್ರಹ ಮಾಡಿಕೊಂಡಿದ್ದಾಳೆ.

" ಅಷ್ಟಕ್ಕೂ ನಾನು ಚಪ್ಪಲಿಗಳನ್ನು ಏಕೆ ಇಷ್ಟ ಪಡುತ್ತಿನಿ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ನಾನು ಕೇವಲ ಚಪ್ಪಲಿಯನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಎಲ್ಲಕ್ಕಿಂತ ಹೆಚ್ಚು ಪ್ರೀತಿ ನನಗೆ ಚಪ್ಪಲಿ ಮೇಲೆಯೆ ಇದೆ." ಎಂದು ಫ್ಲಿನ್‌ ತಿಳಿಸಿದ್ದಾಳೆ. 2001 ರಲ್ಲಿ ಈಕೆ ತನ್ನ ಪತಿಗೆ ಡೈವೋರ್ಸ ನೀಡಿದ ನಂತರ ಚಪ್ಪಲಿಗಳ ಸಂಗ್ರಹ ಮಾಡಲು ಪ್ರಾರಂಭಿಸಿದ್ದಾಳಂತೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments