Select Your Language

Notifications

webdunia
webdunia
webdunia
webdunia

ಲಾಂಭಾಂಶ ಕಾಯ್ದಿದಿರಿಸುವಿಕೆ; ಮಾರುಕಟ್ಟೆ ಕುಸಿತ

ಲಾಂಭಾಂಶ ಕಾಯ್ದಿದಿರಿಸುವಿಕೆ; ಮಾರುಕಟ್ಟೆ ಕುಸಿತ
ಮುಂಬೈ , ಮಂಗಳವಾರ, 7 ಫೆಬ್ರವರಿ 2012 (17:54 IST)
ಹೂಡಿಕೆದಾರರು ಲಾಂಭಾಂಶ ಕಾಯ್ದಿರಿಸುವಿಕೆಯ ತಂತ್ರ ಅನುಸರಿಸಿರುವ ಹಿನ್ನಲೆಯಲ್ಲಿ ದಿನದ ವಹಿವಾಟಿನಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕವು ಶೇಕಡಾ 0.49ರಷ್ಟು ಕುಸಿತವನ್ನು ಕಂಡಿವೆ.

ಮಂಗಳವಾರದ ವಹಿವಾಟಿನ ಅಂತ್ಯಕ್ಕೆ 87.01 ಪಾಯಿಂಟ್ ಕುಸಿತ ಕಂಡಿರುವ ಸಂವೇದಿ ಸೂಚ್ಯಂಕವು 17,707.31 ಅಂಶಗಳಿಗ ತಲುಪಿದೆ. ಇದರೊಂದಿಗೆ ಸತತ ಆರನೇ ದಿನದ ಏರಿಕೆಗೆ ಭಗ್ನವುಂಟಾಗಿದೆ.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ 28.05 ಪಾಯಿಂಟ್ ಶೇಕಡಾ 0.52ರಷ್ಟು ಕುಸಿತ ಕಂಡು 5,333.6 ಅಂಶಗಳಿಗೆ ತಲುಪಿದೆ.

Share this Story:

Follow Webdunia kannada