Webdunia - Bharat's app for daily news and videos

Install App

ಮೈಕ್ರೋಮ್ಯಾಕ್ಸ್‌‌‌ ಬಿಡುಗಡೆ ಮಾಡಲಿದೆ ಕ್ಯಾನವಸ್‌ ಡುಡಲ್‌‌ 3

Webdunia
ಭಾನುವಾರ, 20 ಏಪ್ರಿಲ್ 2014 (12:33 IST)
PR
ದೇಶದ ಮೊಬೈಲ್‌ ಉತ್ಪಾದನೆಯಲ್ಲಿ ಅಗ್ರ ಶ್ರೇಣಿಯಲ್ಲಿರುವ ಮೈಕ್ರೋಮ್ಯಾಕ್ಸ್‌‌‌ ಈಗ ಮಾರುಕಟ್ಟೆಗೆ ಕ್ಯಾಣವಸ ಡುಡಲ್‌‌ 3 ಪರಿಚಯಿಸಲಿದೆ. ಕಂಪೆನಿ ಈ ಮೊಬೈಲ್‌‌ನ ಜಾಹಿರಾತು ಐಪಿಎಲ್‌‌ ನಲ್ಲಿ ಪ್ರಸಾರ ಮಾಡುತ್ತಲಿದೆ.

ಇಷ್ಟೆ ಅಲ್ಲ , ಕಂಪೆನಿ ತಮ್ಮ ಆಫಿಸಿಯಲ್ ಫೇಸ್‌ಬುಕ್‌ ನಲ್ಲಿ ಕೂಡ ಈ ಹೊಸ ಮೊಬೈಲ್‌ ಬಗ್ಗೆ ತಿಳಿಸಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಂಪೆನಿ ನೀಡಿಲ್ಲ ಮತ್ತು ಇದು ಯಾವಾಗ ಬಿಡುಗಡೆ ಆಗಲಿದೆ ಎಂಬುದು ಕೂಡ ಇನ್ನು ಮಾಹಿತಿ ಲಭ್ಯವಾಗಿಲ್ಲ. ಇದೊಂದು ದೊಡ್ಡ ಆಕಾರದ ಸ್ಮಾರ್ಟ್‌‌ಪೋನ್ ಆಗಿದೆ ಎಂದು ಹೇಳಲಾಗುತ್ತಿದೆ. 6 ರಿಂದ 7 ಇಂಚಿನ ಸ್ಕ್ರೀನ ಇರಲಿದೆ ಎಂದು ಮೂಲಗಳು ತಿಳಿಸಿವೆ. ಇದರ ರಿಜಾಲ್ಯೂಶನ ಬಗ್ಗೆ ಕಂಪೆನಿ ಯಾವುದೆ ಮಾಹಿತಿ ಬಹಿರಂಗ ಪಡಿಸಿಲ್ಲ.

ಮೈಕ್ರೊಮ್ಯಾಕ್ಸ್‌‌ ಕ್ಯಾನವಸ್‌ ಡುಡಲ್‌‌ ಎ111 ನಿಂದ ಪ್ರಾರಂಭ ಮಾಡಿತ್ತು. ಇದರ ನಂತರ ಡುಡಲ್‌ 2 ಬಿಡುಗಡೆ ಮಾಡಿತ್ತು . ಈಗ ಕಂಪೆನಿ ಡುಡಲ್‌‌ 3 ಬಿಡುಗಡೆ ಮಾಡಲು ಹೊರಟಿದೆ. ಇದರ ಬೆಲೆ ಎಷ್ಟೆಂದು ಕಂಪೆನಿ ಇನ್ನು ತಿಳಿಸಿಲ್ಲ , ಆದರೆ ಜನರು ಇದರ ಬೆಲೆ 18,000 ರೂಪಾಯಿ ಇರಲಿದೆ ಎಂದು ಅಂದಾಜು ಮಾಡುತ್ತಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments