Select Your Language

Notifications

webdunia
webdunia
webdunia
webdunia

ನಿರುದ್ಯೋಗಿ ಇಂಜಿನಿಯ್‌‌‌ರ್‌ಗಳಿಗೊಂದು ಸುವರ್ಣಾವಕಾಶ

ನಿರುದ್ಯೋಗಿ ಇಂಜಿನಿಯ್‌‌‌ರ್‌ಗಳಿಗೊಂದು ಸುವರ್ಣಾವಕಾಶ
ನವದೆಹಲಿ , ಶನಿವಾರ, 19 ಏಪ್ರಿಲ್ 2014 (17:42 IST)
PR
ವಿವಿಧ ವಿಭಾಗಗಳಲ್ಲಿ ಇಂಜಿನಿಯರ್‌‌‌ ಹುದ್ದೆಯನ್ನು ಭರ್ತಿಮಾಡಿಕೊಳ್ಳಲು ಸಂಘ ಲೋಕ ಸೇವಾ ನೋಟಿಸನ್ನು ಹೊರಡಿಸಿದೆ. ಇದರಲ್ಲಿ ಸಹಾಯಕ ನಿರ್ದೇಶಕ ಗ್ರೆಡ್‌‌‌-2 ಹುದ್ದೆಗಳಿಗಾಗಿ 5 ರಸಾಯನಿಕ, ಔದ್ಯೋಗಿಕ ಪ್ರಭಂಧನ ಪ್ರಶಿಕ್ಷಣ 8, ಚರ್ಮ ಮತ್ತು ಪಾದುಕೆಗಳು 3, ಯಾಂತ್ರಿಕ 8, ವಿದ್ಯುತ್‌‌ 4 , ಲೋಕ್‌ ಸ್ವಾಸ್ಥ್ಯ್ 4 , ಸಹಾಯಕ ಪ್ರೊಫೆಸರ್‌‌‌ ( ಸಿವಿಲ್‌ ಇಂಜೀನಿಯರ್) ಗಳಿಗಾಗಿ 6 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವುಕ್ಕಾಗಿ ಅರ್ಜಿಯನ್ನು ಕರೆಯಲಾಗಿದೆ.

ವಯಸ್ಸು : ಗರಿಷ್ಠ 30 ರಿಂದ 37.
ವೇತನ : ಆಯ್ದ ಹುದ್ದೆಗಳಿಗೆ 15600-39100 ರೂಪಾಯಿ ಮತ್ತು ಗ್ರೇಡ್‌ ಪೇ 5400 ರೂ..

ಅರ್ಜಿ ಸಲ್ಲಿಸುವ ಪ್ರಕ್ರೀಯೆ: ಈ ಹುದ್ದೆಗಳಿಗೆ ಅರ್ಜಿಯನ್ನು ಕೇವಲ ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿಸಲ್ಲಿಸುವ ಕೊನೆಯ ದಿನಾಂಕ ಮೇ 1 , 2014. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಶುಲ್ಕ 25 ರೂಪಾಯಿ ಮತ್ತು ಮಹಿಳೆ ಮತ್ತು ಮೀಸಲಾತಿ ವರ್ಗದವರಿಗೆ ಯಾವುದೇ ಶುಲ್ಕ ಇಲ್ಲ.

ಹೆಚ್ಚಿನ ಮಾಹಿತಿಗಾಗಿ http://www.upsconline.nic.in ವೆಬಸೈಟ್‌‌ ನೋಡಿ.

Share this Story:

Follow Webdunia kannada