Webdunia - Bharat's app for daily news and videos

Install App

ದಾರಿ ತಿಳಿಸುತ್ತದೆ ಈ ಸ್ಮಾರ್ಟ್‌‌ ಬೂಟ್

Webdunia
ಶುಕ್ರವಾರ, 18 ಏಪ್ರಿಲ್ 2014 (17:06 IST)
PR
ಇಲ್ಲಿಯವರೆಗೆ ನೀವು ಎಲ್ಲಿಗಾದರು ಹೋಗಬೇಕಾದರೆ ಸ್ಮಾರ್ಟ್‌‌‌ಫೋನ್‌ ಮೂಲಕ ದಾರಿಯನ್ನು ಹುಡುಕುತ್ತಿದ್ದಿರಿ ಆದರೆ ಈಗ ಸ್ಮಾರ್ಟ್‌‌ಫೋನ್‌ನ ಅವಶ್ಯಕತೆ ಬೀಳುವುದಿಲ್ಲ . ಏಕೆಂದರೆ ನಿಮಗೆ ದಾರಿ ತೋರಿಸುವ ಬೂಟುಗಳು ಮಾರುಕಟ್ಟೆಗೆ ಬಂದಿವೆ. ಇದೇನಿದು ಬೂಟುಗಳು ದಾರಿ ತೋರಿಸುತ್ತವಾ ಎಂದು ಪ್ರಶ್ನೇ ಮಾಡಬಹುದು ಆದರೆ ಇದು ಸತ್ಯ . ಶೂ ನಲ್ಲಿ ಒಂದು ಬ್ಲ್ಯೂಟುಥ್‌‌‌ ಲಿಂಕ್‌ ಇರಲಿದೆ ಮತ್ತು ಮೊಬೈಲ್‌‌‌‌ನ ಮ್ಯಾಪಿಂಗ್‌ ಸಿಸ್ಟಮ್‌‌ನಿಂದ ಕನೆಕ್ಟ್ ಆಗಿರುತ್ತದೆ ಈ ಶೂ.

ಈ ಸ್ಮಾರ್ಟ್‌ಶೂ ಹಾಕಿಕೊಂಡು ನೀವು ಸರಿಯಾದ ರಸ್ತೆಯನ್ನು ಆಯ್ಕೆ ಮಾಡಿಕೊಂಡು ಹೊರಟಿರುವಾಗ, ಒಂದು ವೇಳೆ ನೀವು ದಾರಿಯನ್ನು ತಪ್ಪಿದರೆ ಈ ಶೂ ನಲ್ಲಿ ವೈಬ್ರೆಟ್‌ ಆಗಲು ಪ್ರಾರಂಭವಾಗುತ್ತದೆ. ಇದಷ್ಟೆ ಅಲ್ಲ ಯಾವಾಗ ಮತ್ತು ಎಲ್ಲಿಗೆ ಹೋಗಬೇಕು ಎನ್ನುವುದು ಕೂಡ ಈ ಸ್ಮಾರ್ಟ್‌‌ ಶೂ ತಿಳಿಸುತ್ತದೆ.

ನೀವು ಎಷ್ಟು ಸ್ಟೆಪ್‌ ನಡೆದಿದ್ದಿರಿ ಮತ್ತು ಎಷ್ಟೊಂದು ಕ್ಯಾಲರಿ ಖರ್ಚುಮಾಡಿಕೊಂಡಿದ್ದಿರಿ ಎನ್ನುವುದು ಕೂಡ ಈ ಸ್ಮಾರ್ಟ್‌ ಶೂ ತಿಳಿಸುತ್ತದೆ. ಈ ಸ್ಮಾರ್ಟ್‌‌ಫೋನ್‌‌ನ ನಿಮ್ಮೂರಿನ ಮಾರುಕಟ್ಟೆಗೆ ಲಗ್ಗೆ ಇಡಬಹುದು. ಆಗ ನೀವು ದಾರಿತಪ್ಪಿದ ಮನುಷ್ಯ ಆಗುವುದಿಲ್ಲ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments