Webdunia - Bharat's app for daily news and videos

Install App

ನೋಕಿಯಾ ಎಕ್ಸ್‌‌‌‌ ನ ಬೆಲೆಯಲ್ಲಿ 900 ರೂಪಾಯಿ ಕಡಿತ

Webdunia
ಶುಕ್ರವಾರ, 18 ಏಪ್ರಿಲ್ 2014 (17:01 IST)
PR
ನೋಕಿಯಾ ಕಂಪೆನಿಯ ಹೊಸ ಮೊಬೈಲ್‌ ಆದ ನೋಕಿಯಾ ಎಕ್ಸ್‌‌‌ನ ಬೆಲೆಯಲ್ಲಿ ಕನಿಷ್ಠ 900 ರೂಪಾಯಿ ಕಡಿತ ಗೊಳಿಸಲಾಗಿದೆ. ಕಳೆದ ತಿಂಗಳು ಕಂಪೆನಿ ಈ ಸ್ಮಾಟ್‌‌‌ಫೋನ್‌‌ ಬಿಡುಗಡೆ ಮಾಡಿತ್ತು. ಆ ಸಮಯದಲ್ಲಿ ಇದರ ಬೆಲೆ ಕೇವಲ 8,599 ರೂಪಾಯಿ ಇತ್ತು ಆದರೆ ಈಗ ಇದರ ಬೆಲೆ ಕೇವಲ 7,729 ರೂಪಾಯಿ ಇರಲಿದೆ.

ನೋಕಿಯಾ ಎಕ್ಸ್‌‌ ಕಂಪೆನಿಯ ಮೊದ ಆಂಡ್ರೈಡ್‌ ಫೋನ್‌ ಆಗಿದೆ. ಇದರ ಟಚ್‌ ಸ್ಕ್ರೀನ್‌‌ 4 ಇಂಚಿನದ್ದಾಗಿದೆ ಮತ್ತು ಇದರ ರಿಜಾಲ್ಯೂಶನ್‌‌‌‌ 800 X480 ಪಿಕ್ಸಲ್‌‌‌ ಇದೆ. ಇದು 1 ಜಿಎಚಜೆಡ್‌‌‌ ಡ್ಯುವೆಲ್‌‌ ಕೋರ್‌ ಕ್ವಾಲಕಾಮ್‌ ಸ್ನೈಪಡ್ರೈಗನ್‌ ಎಸ್‌‌4ನ ಕಡಿಮ ಪ್ರೊಸೆಸರ್‌ ಇದೆ. ಈ ನೋಕಿಯಾ ಎಕ್ಸ್‌‌‌‌ ಸಾಪ್ಟವೇರ್ ಪ್ಲಾಟಫಾರ್ಮ ಮೂಲಕ ಆಂಡ್ರೈಡ್‌‌ 4.1 ಜೆಲಿ ಬಿನ್‌ ಮೂಲಕ ಕಾರ್ಯ ನಿರ್ವಹಿಸುತ್ತದೆ.

ಇದೊಂದು ಡ್ಯುವೆಲ್‌‌‌‌ಸಿಮ್‌‌ ಫೋನ್‌ ಆಗಿದೆ ಮತ್ತು ಇದರಲ್ಲಿ ರಿಯರ್‌ನಲ್ಲಿ 3 ಎಮ್‌ಪಿ ಕ್ಯಾಮೆರಾ ಇದೆ. ಇದರ ಹೊರತು 3.5 ಅಡಿಯೊ ಚೆಕ್‌‌, ಎಫ್‌ಎಮ್‌ ರೆಡಿಯೋ , 512ಜಿಬಿ ರ್ಯಾಮ್‌ , 4 ಜಿಬಿ ಇಂಟರ್‌‌ನಲ್‌ ಸ್ಟೋರೆಜ್‌ , ಮೈಕ್ರೊ ಎಸ್‌‌ಡಿ ಎಕ್ಸ್‌ಫೈಶನ್‌‌‌ ಸ್ಲಾಟ್‌‌‌ , 3ಜಿ , ವೈಫೈ, ಬ್ಲ್ಯೂಟೂಥ್‌‌ 3.0, ಜಿಪಿಎಸ್‌‌‌‌ ಸೌಲಭ್ಯ ಕೂಡ ಇದರಲ್ಲಿದೆ. ಈ ಸ್ಮಾಟ್‌‌‌ಫೋನ್‌ ಖರೀದಿಸುವವರಿಗೆ ಏರ್‌ಟೆಲ್‌ನಿಂದ ಮೂರು ತಿಂಗಳಿನವರೆಗೆ ಉಚಿತ ಇಂಟರ್‌ನೆಟ್‌ ಲಭ್ಯವಿರಲಿದೆ. ಕಂಪೆನಿ ಮುಂದಿನ ತಿಂಗಳು ನೋಕಿಯಾ ಎಕ್ಸ್‌‌‌+ ಮತ್ತು ಎಕ್ಸ್‌‌ಎಲ್‌‌ ಬಿಡುಗಡೆ ಮಾಡಲಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments