Select Your Language

Notifications

webdunia
webdunia
webdunia
webdunia

500, 1000 ನೋಟುಗಳ ಮೇಲೆ ಇರಲಿದೆ ರಘುರಾಮ್‌‌ರವರ ಸಹಿ

500, 1000 ನೋಟುಗಳ ಮೇಲೆ ಇರಲಿದೆ ರಘುರಾಮ್‌‌ರವರ ಸಹಿ
ಮುಂಬೈ , ಬುಧವಾರ, 16 ಏಪ್ರಿಲ್ 2014 (17:07 IST)
PR
ಅತಿ ಶೀಘ್ರದಲ್ಲಿ 2014ರಲ್ಲಿ ಮುದ್ರಿಸಲಾದ 500 ಮತ್ತು 1000 ರೂಪಾಯಿ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌‌‌ ಬಿಡುಗಡೆ ಮಾಡಲಿದೆ. ಮಹಾತ್ಮಾಗಾಂಧಿ ಸೀರೀಜ್‌‌ನ ಈ ನೋಟುಗಳ ಮೇಲೆ ಆರ್‌ಬಿಐ ಗವರ್ನರ್‌‌‌‌ ರಘುರಾಮ್ ಜಿ ರಾಜನ್‌‌ರ ಹಸ್ತಾಕ್ಷರ ಇದರಲ್ಲಿದೆ ಮತ್ತು ಪ್ರಿಂಟಿಂಗ್‌‌‌ ಇಯರ್‌‌ ಸ್ಥಳದಲ್ಲಿ 2014 ಎಂದು ಮುದ್ರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬ್ಯಾಂಕ್‌‌ ಅತಿ ಶೀಘ್ರದಲ್ಲಿ 500 ರೂಪಾಯಿಯ ನೋಟುಗಳನ್ನು ಜಾರಿಗೆ ತರಲಿದೆ, ಇದರಲ್ಲಿ ರೂಪಾಯಿಯ ಹೊಸ ಲೋಗೊ ಮುದ್ರಣವಾಗಿದೆ. ನಂಬರಿಂಗ್ ಪ್ಯಾನಲ್‌‌‌‌‌ನಲ್ಲಿ ಇಂಗ್ಲಿಷನ ಅಕ್ಷರ "ಈ" ಇನ್‌‌ಸೆಟ್‌‌ ಇರಲಿದೆ. ಇದರ ಜೊತೆಗೆ 100 ರೂಪಾಯಿಯ ನೋಟುಗಳನ್ನು ಕೂಡ ಜಾರಿಗೆ ತರಲಾಗುವುದು. ಈ ನೋಟುಗಳು 2005ರ ತರಹ ಇರಲಿದೆ ಎಂದು ರಿಸರ್ವ್ ಬ್ಯಾಂಕ್‌‌ ತಿಳಿಸಿದೆ.

Share this Story:

Follow Webdunia kannada