Webdunia - Bharat's app for daily news and videos

Install App

ಲೆನೊವಾ ಬಿಡುಗಡೆ ಮಾಡಿದೆ ಹೊಸ ಸ್ಮಾರ್ಟ್‌‌ಫೊನ್‌ ಎಸ್‌‌‌660

Webdunia
ಬುಧವಾರ, 16 ಏಪ್ರಿಲ್ 2014 (17:05 IST)
PR
ಚೀನಾ ಮೂಲದ ಲೆನೊವೊ ಮೊಬೈಲ್ ಕಂಪೆನಿ ತನ್ನ ಹೊಸ ಸ್ಮಾರ್ಟ್‌‌‌‌ಫೋನ್‌ ಎಸ್‌‌660 ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌‌‌ಫೋನ್‌‌ನಲ್ಲಿ 4.7 ಇಂಚಿನ (540 X960) ರಿಜಾಲ್ಯೂಶನ್‌ ಸ್ಕ್ರೀನ್ ಇದೆ. ಈ ಫೋನ್‌ 4.2 ಜೆಲಿ ಬಿನ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌‌‌ಫೋನ್‌‌‌ನಲ್ಲಿ 1.3 ಗಿಗಾಹರ್ಡ್ಸ್‌‌‌ ಕ್ವಾಡ್‌‌ಕೋರ್‌ ಮಿಡಿಯಾಟೆಕ್‌ ಪ್ರೊಸೆಸರ್‌‌ ಅಳವಡಿಸಲಾಗಿದೆ. ಈ ಸ್ಮಾರ್ಟ್‌‌‌ಫೋನ್‌‌ನಲ್ಲಿ ಒಂದು ಜಿಬಿ ರ್ಯಾಮ್‌ ಇದೆ.

ಈ ಪೋನ್‌‌ನಲ್ಲಿ ಎರಡು ಕ್ಯಾಮೆರಾ ಇವೆ. ಎದುರುಗಡೆ ವಿಜಿಎ ಕ್ಯಾಮೆರಾ ಮತ್ತು ಇದರಿಂದ ವಿಡಿಯೋ ರಿಕಾರ್ಡ್ ಕೂಡ ಮಾಡಬಹುದಾಗಿದೆ. ಇದರ ರಿಯರ್‌ ಕ್ಯಾಮೆರಾ 8 ಎಮ್‌‌ಪಿ ಇದೆ ಮತ್ತು ಇದರಲ್ಲಿ ಎಲ್‌‌‌ಇಡಿ ಫ್ಲ್ಯಾಶ್‌‌ ಕೂಡ ಇದೆ. ಈ ಕ್ಯಾಮೆರಾ ಮೂಲಕ ಅಟೋ ಫಿಕ್ಸ್‌‌ ಮತ್ತು 720 ಪಿ ಯಾ 1080 ಪಿ ವರೆಗೆ ವಿಡಿಯೋ ರಿಕಾರ್ಡ್ ಮಾಡಬಹುದಾಗಿದೆ

ಈ ಫೋನ್‌‌ 151 ಗ್ರಾಂ ಭಾರಹೊಂದಿದೆ ಮತ್ತು ಇದರ ದಪ್ಪ 9.95 ಮಿಮಿ ಇದೆ. ಇದರಲ್ಲಿ ಲಿ-ಪಿಯೊ ನ 3,000 ಎಮ್‌‌‌ಎಎಚ್‌‌ನ ದೊಡ್ಡ ಬ್ಯಾಟರಿ ಇದೆ , ಇದು 3ಜಿ ಮೂಲಕ 7 ಗಂಟೆಯ ಟಾಕ್‌‌ಟೈಮ್‌ ಮತ್ತು 2ಜಿ ಮೂಲಕ 10 ಗಂಟೆ ಟಾಕ್‌‌ಟೈಮ್‌‌ ಕೂಡ ಈ ಸ್ಮಾರ್ಟಪೋನನ ಬ್ಯಾಟರಿ ಸಾಮರ್ಥ್ಯ ಹೊಂದಿದೆ.
.
ಲೆನೊವಾದ ಈ ಸ್ಮಾರ್ಟ್‌‌ಫೋನ್‌‌ನ ಬೆಲೆ ಕೇವಲ 13,999 ರೂಪಾಯಿ ಇದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments