Select Your Language

Notifications

webdunia
webdunia
webdunia
webdunia

ಯುನಿಯನ್‌ ಬ್ಯಾಂಕ್‌‌‌ ನಲ್ಲಿ ವಿವಿಧ ಉದ್ಯೋಗಾವಕಾಶಗಳು

ಯುನಿಯನ್‌ ಬ್ಯಾಂಕ್‌‌‌ ನಲ್ಲಿ ವಿವಿಧ ಉದ್ಯೋಗಾವಕಾಶಗಳು
, ಬುಧವಾರ, 16 ಏಪ್ರಿಲ್ 2014 (16:52 IST)
PR
ಸಾರ್ವಜನಿಕ ಬ್ಯಾಂಕ್ ಆದ 'ಯುನಿಯನ್‌ ಬ್ಯಾಂಕ್‌ ಆಪ್‌ ಇಂಡಿಯಾ' ಪ್ರಮುಖ ಹುದ್ದೆಗಳಿಗಾಗಿ ಅರ್ಜಿಯನ್ನು ಕರೆದಿದೆ. ಇದರಲ್ಲಿ ಒಟ್ಟು 42 ಹುದ್ದೆಗಳು ಖಾಲಿ ಇದ್ದು , ಇದರಲ್ಲಿ 2 ಎಕಾನಾಮಿಸ್ಟ್‌‌‌‌ 2 ಹುದ್ದೆಗಳು ಮತ್ತು ಸೆಕ್ಯೂರೆಟಿ ಆಫಿಸರ್‌‌ನಲ್ಲಿ 40 ಹುದ್ದೆಗಳು ಖಾಲಿ ಇವೆ. ಇದರಲ್ಲಿ 21 ಸಾಮಾನ್ಯ ವರ್ಗದವರಿಗೆ, 11 ಓಬಿಸಿ ಮತ್ತು 6 ಎಸ್ಸಿ, 4 ಎಸ್ಟಿ ವರ್ಗದವರಿಗಾತಗಿ ಹುದ್ದೇಗಳು ಖಾಲಿ ಇವೆ.

ಈ ಹುದ್ದೆಗಳ ಅರ್ಜಿಯನ್ನು ಆನ್‌‌ಲೈನ್‌‌ನಲ್ಲಿ ಮಾಡಬೇಕಾಗುತ್ತದೆ. ಅರ್ಜಿಸಲ್ಲಿಸುವ ದಿನಾಂಕ ಎಪ್ರಿಲ್‌‌ 21 ರಿಂದ ಮೇ 5 ರವರೆಗೆ ಇದೆ . ಅರ್ಜಿ ಸಲ್ಲಿಸುವ ಶುಲ್ಕ ಮತ್ತು ಅರ್ಹತೆ ಕುರಿತು ಬ್ಯಾಂಕ್‌ನ ವೆಬ್‌‌‌ಸೆಟ್‌ನಲ್ಲಿ ನೋಡಬಹುದಾಗಿದೆ.

ಶೈಕ್ಷಣಿಕ ಅರ್ಹತೆಗಾಗಿ ನೀವು ಬ್ಯಾಂಕ್‌ನ ವೆಬ್‌‌ಸೆಟ್‌ ನೋಡಿ. ನೀವು http://www.unionbankofindia.co.in/abt_recruitmentaspx.aspx ವೆಬ್‌‌ಸೆಟ್‌‌ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಈ ವೆಬ್‌‌‌ಸೆಟ್‌‌ ಮೂಲಕ ನೀವು ಕರಿಯರ್‌ ಮೆನ್ಯೂ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಮಿನ ಮೇಷ ಎಣಿಸಬೇಡಿ ಈಗಲೆ ಬ್ಯಾಂಕ್‌ನ ವೆಬ್‌‌ಸೆಟ್‌ ನೋಡಿ ಮತ್ತು ಅರ್ಜಿಯನ್ನು ಸಲ್ಲಿಸಿ.

Share this Story:

Follow Webdunia kannada